‘ಇಂದಿರಾಗಾಂಧಿಯ ಮನಸ್ಸು ಮತ್ತು ವರ್ಚಸ್ಸು’ ಪುಸ್ತಕ ಬಿಡುಗಡೆ
ಇಂದಿರಾ ಗಾಂಧಿ ಅವರ ಮನಸ್ಥಿತಿ ಮತ್ತು ವ್ಯಕ್ತಿತ್ವ ವಿವರಿಸುವ ಪುಸ್ತಕ ಎ.ಶ್ರೀಧರ್ ಅವರಿಂದ
ಇಂದಿರಾಗಾಂಧಿ ಅವರ ಬದುಕನ್ನು ಮನಶ್ಯಾಸ್ತ್ರ ಕೋನದಿಂದ ಅಧ್ಯಯನ ಮಾಡಿ, ಮನಶ್ಯಾಸ್ತ್ರಜ್ಞ ಡಾ.ಎ.ಶ್ರೀಧರ್ ಅವರು ಈ ಪುಸ್ತಕ ರಚಿಸಿದ್ದಾರೆ. ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಪತ್ರಕರ್ತ ಎಸ್.ವಿ.ಜಯಶೀಲರಾವ್, ಈ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು.
209ಪುಟಗಳ ಈ ಪುಸ್ತಕದ ಬೆಲೆ 280ರೂಪಾಯಿ. ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಲೇಖಕರ ಮೊಬೈಲ್ ಸಂಖ್ಯೆ : 9448834545ಕ್ಕೆ ಕರೆ ಮಾಡಬಹುದು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications