ವಿಜಯಕರ್ನಾಟಕ ‘ಟಾಪ್‌-10’ ಪಟ್ಟಿಗೆ ವಿಚಿತ್ರಾನ್ನ ಲಗ್ಗೆ!

Vichitranna book makes it to Top 10ಬೆಂಗಳೂರು : ದಟ್ಸ್‌ಕನ್ನಡದ ಜನಪ್ರಿಯ ಅಂಕಣ ‘ವಿಚಿತ್ರಾನ್ನ’, ಪುಸ್ತಕ ರೂಪದಲ್ಲೂ ಜನಪ್ರಿಯವಾಗಿದೆ! ಆ ಮೂಲಕ ಟಾಪ್‌-10 ಪಟ್ಟಿಯಲ್ಲಿ ವಿಚಿತ್ರಾನ್ನ ಸೇರ್ಪಡೆಗೊಂಡಿದೆ.

ನಗರದ ಸಪ್ನ ಬುಕ್‌ಹೌಸ್‌ನ ಮಾಹಿತಿಯನುಸಾರ, ಪ್ರತಿವಾರ ‘ವಿಜಯಕರ್ನಾಟಕ’ ಟಾಪ್‌-10 ಪಟ್ಟಿಯನ್ನು ಪ್ರಕಟಿಸುತ್ತದೆ. ಈ ವಾರದ ಟಾಪ್‌-10ಪಟ್ಟಿಯಲ್ಲಿ , ವಿಚಿತ್ರಾನ್ನ ಆರನೇ ಸ್ಥಾನದಲ್ಲಿದೆ. ಈ ಸುದ್ದಿಯಿಂದ ವಿಚಿತ್ರಾನ್ನದ ಅಭಿಮಾನಿ ಬಳಗ ಹರ್ಷಗೊಂಡಿದೆ.

ಅತಿ ಹೆಚ್ಚು ಮಾರಾಟವಾಗುವ ಪುಸ್ತಕಗಳನ್ನು ಟಾಪ್‌-10 ಪಟ್ಟಿಯಲ್ಲಿ ಸಪ್ನ ಸೂಚಿಸುತ್ತದೆ. ಯುಎಸ್‌ಎಯಲ್ಲೂ ವಿಚಿತ್ರಾನ್ನ ಪುಸ್ತಕಕ್ಕೆ ಒಳ್ಳೆಯ ಪ್ರತಿಕ್ರಿಯೆ ಕಂಡುಬಂದಿದ್ದು, 150ಪ್ರತಿಗಳು ಬಿಸಿ ಮಸಾಲೆ ದೋಸೆಯಂತೆ ಈಗಾಗಲೇ ಮಾರಾಟವಾಗಿವೆ.

ಟಾಪ್‌-10 ಪೂರ್ಣ ವಿವರ :

  1. ಕರ್ವಾಲೊ -ಪೂರ್ಣಚಂದ್ರ ತೇಜಸ್ವಿ
  2. ಅಘೋರಿಗಳ ನಡುವೆ -ಎಂ.ವಿ. ನಾಗರಾಜ ರಾವ್‌
  3. ಭಾರತ ಒಂದು ಸನಾತನ ಯಾತ್ರೆ -ಓಶೋ
  4. ಭಾರತೀಯರಿಗೆ ಭಗವಂತರೆಷ್ಟು ?- ಸದಾಶಿವಯೋಗಿ
  5. ಸ್ವಾಮಿ ವಿವೇಕಾನಂದರ ಜೀವನಚರಿತ್ರೆ -ಸೋಮಾನಾಥನಂದ
  6. ವಿಚಿತ್ರಾನ್ನ -ಶ್ರೀವತ್ಸ ಜೋಶಿ
  7. ಜೀನಿಯಸ್‌ ನೀವೂ ಕೂಡಾ -ಡಾ.ಬಿ.ವಿ.ಪಟ್ಟಾಭಿರಾಮನ್‌
  8. ಮನದ ಮಾತು -ಸುಧಾಮೂರ್ತಿ
  9. ಮೈಸೂರು ಮಲ್ಲಿಗೆ -ಕೆ.ಎಸ್‌.ನರಸಿಂಹಸ್ವಾಮಿ
  10. ಸುಲಭ ಇಂಗ್ಲಿಷ್‌ -ಪ್ರೊ. ಶೇಷಗಿರಿರಾವ್‌
(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+