ಧ್ಯಾನ ಎಂದರೇನು? ಬುದ್ಧನ ಮಾತಲ್ಲೇ ಕೇಳಿ
ಭಗವಾನ್ ಗೌತಮ ಬುದ್ಧನನ್ನು ಒಮ್ಮೆ ಒಬ್ಬ ಶಿಷ್ಯ ಪ್ರಶ್ನಿಸಿದ.
'ಧ್ಯಾನ ಎಂದರೇನು?'
ಜೆನ್ ಸಂಸ್ಥಾಪಕ ಅದಕ್ಕೆ ಉತ್ತರಿಸುತ್ತಾ, 'ಸ್ತಂಭನ'(ತಡೆಯುವಿಕೆ) ಎಂದ.
ಮಾತು ಮುಂದುವರೆಸುತ್ತಾ, 'ಯಾವ ತಡೆ ಹಿಡಿಯಬಹುದೋ, ಆಗ ಅದು ಧ್ಯಾನ ಎನಿಸುತ್ತದೆ'.
ನಮ್ಮ ಆಲೋಚನೆ ಲಹರಿ ಸದಾ ಎಲ್ಲೆಡೆ ಹರಿಯುತ್ತಿರುತ್ತದೆ. ಮನಸ್ಸು ಚಂಚಲ ಎಂಬುದನ್ನು ಮತ್ತೆ ಮತ್ತೆ ಹೇಳಬೇಕಿಲ್ಲ. ಈ ಆಲೋಚನೆಗಳನ್ನು ತಡೆಹಿಡಿಯುವ ಕ್ರಮವೇ ಧ್ಯಾನ. ಸಂಪೂರ್ಣ ತಡೆ ಹಿಡಿಯಲ್ಪಟ್ಟ ಸ್ಥಿತಿಯೇ ಧ್ಯಾನಾವಸ್ಥೆ' ಎಂದನು
ಬುದ್ಧನ ಪ್ರಕಾರ ಧ್ಯಾನ ಎಂದರೆ "ಆಲೋಚನಾ ರಹಿತ ಶುದ್ಧ ಜಾಗೃತ ಸ್ಥಿತಿ".













Click it and Unblock the Notifications