ಮುಂಗಾರಿನ ಬೆಳಗು
ವಿದ್ಯಾ ಗದಗ್‌ಕರ್
[email protected]
ಮಳೆ ಸುರಿಯಿತು
ಬೆಳೆ ಕೊನರಿತು
ಹಸಿರಾಯಿತು ವನ।।
[email protected]
ಮಳೆ ಸುರಿಯಿತುಬೆಳೆ ಕೊನರಿತು
ಹಸಿರಾಯಿತು ವನ।।
ಹೊಳೆ ಹರಿಯಿತು
ಕೊಳೆ ತೊಳೆಯಿತು
ಹಗುರಾಯಿತು ಮನ।।
ಇಳೆ ನಲಿಯಿತು
ಇರುಳು ಕಳೆಯಿತು
ಪೂರ್ವದಿ ಸೂರ್ಯನ ಜನನ।।
ಮಳೆಯ ಸುರಿಸಿ
ಹೊಳೆಯ ಹರಿಸಿ
ಇಳೆಯ ನಲಿಸಿದ ಶಕ್ತಿಗೆ
ಸಲ್ಲಲಿ ನಮ್ಮ ನಮನ।।












Click it and Unblock the Notifications