Get Updates
Get notified of breaking news, exclusive insights, and must-see stories!

Dating: ನೀವು ಒಬ್ಬಂಟಿಯಾಗಿದ್ದೀರಾ? ಇಲ್ಲಿವೆ ಆನ್‌ಲೈನ್ ಡೇಟಿಂಗ್ ಸೈಟ್‌ ಮತ್ತು ಆಪ್‌ಗಳು

ಕಾಲ ಬದಲಾದಂತೆ ಡಿಜಿಟಲ್‌ ಯುಗದಲ್ಲೂ ಕೂಡ ಹಲವು ಬದಲಾವಣೆಗಳು ಆಗುತ್ತಲೇ ಇರುತ್ತವೆ. ಮೊದಲೆಲ್ಲ ಹೆಣ್ಣು, ಗಂಡು ಅಂದರೆ ಸಂಬಂಧ ಹುಡುಕಬೇಕೆಂದರೆ ಊರೂರು, ಬೇರೆ ಜಿಲ್ಲೆಗಳವರೆಗೂ ಅಲೆಯಬೇಕಿತ್ತು. ಆದರೆ ಇದೀಗ ಇದು ಸುಲಭವಾಗಿದ್ದು, ಕುಳಿತಲ್ಲಿಯೇ ಸೂಕ್ತ ಜೋಡಿಯನ್ನು ಆಯ್ಕೆ ಮಾಡಬಹುದಾಗಿದೆ. ಹಾಗೂ ಒಂದು ವೇಳೆ ನೀವು ಬರೀ ಡೇಟಿಂಗ್‌ಗಾಗಿ ಉತ್ತಮ ಜೋಡಿಯನನ್ನು ಹುಡುಕುತ್ತಿದ್ದರೆ ಇಲ್ಲಿವೆ ನೋಡಿ ಟಾಪ್‌ 10 ಡೇಟಿಂಗ್‌ ಆಪ್‌ಗಳ ಪಟ್ಟಿ.

ಇತ್ತೀಚಿನ ಯುವಪೀಳಿಗೆಯವರು ಇಂತಹ ಡೇಟಿಂಗ್‌ ಆಪ್‌ಗಳ ಮೊರೆ ಹೋಗುವುದು ಹೆಚ್ಚಾಗಿಬಿಟ್ಟಿದೆ. ಡೇಟಿಂಗ್‌ ಆಂದರೆ ಪಾರ್ಕ್‌, ಸಿನಿಮಾ, ಇನ್ನಿತರೆ ಕಾರ್ಯಕ್ರಮಗಳಿಗೆ ಭೇಟಿ ನೀಡಿ ಹೊಂದಾಣಿಕೆಯಿಂದ ಒಬ್ಬನ್ನೊಬ್ಬರು ಅರ್ಥ ಮಾಡಿಕೊಂಡು ಸಂಬಂಧ ಮುಂದುವರೆಯಬಹುದು. ಇಲ್ಲವಾದಲ್ಲಿ, ಇದರ ಮೇಲೂ ಇಷ್ಟವಿಲ್ಲದಿದ್ದರೆ, ಈ ಸಂಬಂಧ ಅರ್ಧಕ್ಕೆ ಮುರಿದುಕೊಳ್ಳುತ್ತಾರೆ. ಇನ್ನು ಸ್ವಲ್ಪ ಮಂದಿಗೆ ಮಾತ್ರ ಉತ್ತಮ ಜೋಡಿ ಸಿಕ್ಕು ಒಟ್ಟಾಗಿ ಬಾಳಲು ಮುಂದಾಗುತ್ತಾರೆ.

Top 10 Best Online Dating Apps of 2024 Know details

ಆದರೆ, ಇಲ್ಲಿರುವ ಸೂಕ್ತ ಆಪ್‌ಗಳ ಮೂಲಕ ನೀವು ಉತ್ತಮ ಜೋಡಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹಾಗಾದರೆ ಆ ಆಪ್‌ಗಳು ಯಾವುವು, ಯಾರಿಗೆಲ್ಲ ಸೂಕ್ತ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ನೀವು ಉತ್ತಮ ಸಂಬಂಧವನ್ನು ಹುಡುಕುತ್ತಿದ್ದೀರಾ? ಆನ್‌ಲೈನ್ ಡೇಟಿಂಗ್ ನಿಮಗೆ ಉತ್ತಮ ಆಯ್ಕೆಯಾಗಿದೆ. ಹಲವು ಡೇಟಿಂಗ್ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳು ನಿಜವಾದ ಜೋಡಿಯನ್ನು ಹುಡುಕಲು ಸಹಕಾರಿಯಾಗುತ್ತವೆ.

ಪ್ಯೂ ರಿಸರ್ಚ್ ಸೆಂಟರ್‌ನ ಸಂಶೋಧನೆ ಪ್ರಕಾರ, ಆನ್‌ಲೈನ್‌ ಡೇಟಿಂಗ್‌ ಆಪ್‌ನ ಮೂಲಕ ತುಂಬಾ ಜನ ದೀರ್ಘಕಾಲದ ಸಂಬಂಧಗಳನ್ನು ಮುಂದುವರೆಸಿದ್ದು, ನಂತರ ಒಬ್ಬನೊಬ್ಬರು ಅರ್ಥ ಮಾಡಿಕೊಂಡು ವಿವಾಹವಾಗಿದ್ದಾರೆ. ತಜ್ಞರ ಸಂಶೋಧನೆ ಪ್ರಕಾರ ಟಾಪ್ 10 ಅತ್ಯುತ್ತಮ ಡೇಟಿಂಗ್ ಪ್ಲಾಟ್‌ಫಾರ್ಮ್‌ಗಳ ಪಟ್ಟಿಗಳು ಹೀಗಿವೆ. ಇನ್ನು ಇಲ್ಲಿರುವ ಆಪ್‌ಗಳು ಸೂಕ್ತ ಸಂಗಾತಿಯನ್ನು ಹುಡುಕಲು ಸುಲಭವಾಗಿಸುವ ಗುರಿಯನ್ನು ಹೊಂದಿವೆ.

ಟಾಪ್ 10 ಅತ್ಯುತ್ತಮ ಆನ್‌ಲೈನ್ ಡೇಟಿಂಗ್ ಸೈಟ್‌ & ಅಪ್ಲಿಕೇಶನ್‌ಗಳು

* Zoosk - ಅತ್ಯುತ್ತಮ ಡೇಟಿಂಗ್ ಸೈಟ್ ಮತ್ತು ಅಪ್ಲಿಕೇಶನ್.
* Eharmony - ದೀರ್ಘಾವಧಿಯ ಸಂಬಂಧಕ್ಕೆ ಉತ್ತಮ ಆಯ್ಕೆ.
* SilverSingles - ಹಿರಿಯರಿಗೆ ಉತ್ತಮ
* EliteSingles - ವೃತ್ತಿಪರರಿಗೆ ಉತ್ತಮವಾಗಿದೆ
* Stir- ಒಬ್ಬೊಂಟಿ ಪೋಷಕರಿಗೆ ಉತ್ತಮವಾಗಿದೆ
* Dating.com - ನಿಮ್ಮ ಪ್ರವಾಸದ ಪಾರ್ಟನರ್‌ರ್‌ ಅನ್ನು ಹುಡುಕಲು ಉತ್ತಮ ವೆಬ್‌ಸೈಟ್‌.
* Ourtime- 50 ವರ್ಷಕ್ಕಿಂತ ಮೇಲ್ಪಟ್ಟ ಒಬ್ಬಂಟಿಗರಿಗೆ ಜೋಡಿ ಹುಡುಕಲು ಉತ್ತಮವಾಗಿದೆ.
* Match- ವಿವಿಧ ಸಂಬಂಧ ಶೈಲಿಗಳನ್ನು ಹುಡುಕಲು ಉತ್ತಮವಾಗಿದೆ.
* BlackPeopleMeet - ಕಪ್ಪು ಬಣ್ಣವುಳ್ಳ ಒಬ್ಬಂಟಿಗರಿಗೆ ಜೋಡಿ ಹುಡುಕಲು ಉತ್ತಮವಾಗಿದೆ.
* BeNaughty

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+