ಮನೆಯ ಬಾಗಿಲು ತೆರೆದ ತಕ್ಷಣ ಈ ವಿಚಿತ್ರಗಳು ಕಂಡುಬಂದರೆ ಜಾಗೃತ!

ಪ್ರತಿಯೊಬ್ಬ ವ್ಯಕ್ತಿಯು ತನ್ನ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸಬೇಕೆಂದು ಬಯಸುತ್ತಾನೆ. ಇದಕ್ಕಾಗಿ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೊಂದಿರುವುದು ಬಹಳ ಮುಖ್ಯ. ಏಕೆಂದರೆ ಮನೆಯಲ್ಲಿ ಈ ಶಕ್ತಿಯನ್ನು ಹೊಂದಿದ್ದರೆ ಮಾತ್ರ, ಜೀವನದಲ್ಲಿ ಎಲ್ಲಾ ಒಳ್ಳೆಯದಾಗುತ್ತದೆ.

ಆದರೆ ವಾಸ್ತು ದೋಷ ಸದಸ್ಯರ ಮನಸ್ಥಿತಿಯು ಕೆಟ್ಟದಾಗಿರುರಬಹುದು. ಮನೆಯಲ್ಲಿ ಇರುವ ಜನರು ಯಾವಾಗಲೂ ಒತ್ತಡವನ್ನು ಅನುಭವಿಸಬಹುದು. ಇದರ ಪರಿಣಾಮ ಗಳಿಕೆಯ ಮೇಲೆ ಉಂಟಾಗಬಹುದು. ಮನೆಯಲ್ಲಿರುವ ಜನರು ವ್ಯಾಪಾರ ಮತ್ತು ಕೆಲಸದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಮನೆಯ ಆರ್ಥಿಕ ಸ್ಥಿತಿಯೂ ಹದಗೆಡುತ್ತದೆ.

How to identify Vastu Dosha at home Be aware of oddities

ನಕಾರಾತ್ಮಕ ಶಕ್ತಿಯು ಮನೆಗೆ ಬಂದರೆ, ಅದು ಇಡೀ ಜೀವನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ವಾಸ್ತು ದೋಷ ಉಂಟು ಮಾಡುವ ಕೆಲವು ವಸ್ತುಗಳು ನಿಮ್ಮ ಮನೆಯಲ್ಲಿ ಇರಬಹುದು. ಅವುಗಳ ತಿಳಿಯುವ ಮೊದಲು ವಾಸ್ತು ದೋಷ ಅಂದರೇನು ಎಂಬುದನ್ನು ಮೊದಲು ತಿಳಿದುಕೊಳ್ಳೋಣ.

ವಾಸ್ತು ದೋಷ ಎಂದರೇನು?

ವಾಸ್ತು ಶಾಸ್ತ್ರದ ಪ್ರಕಾರ ಮನೆ ಕಟ್ಟಲು ಕೆಲವು ನಿಯಮಗಳಿವೆ. ಇವುಗಳನ್ನು ಅನುಸರಿಸಿಯೇ ಮನೆ ಕಟ್ಟಿಕೊಳ್ಳಬೇಕು. ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳು ಸಹ ಈ ನಿಯಮಗಳೊಂದಿಗೆ ಸಂಬಂಧ ಹೊಂದಿವೆ. ಮನೆ ಕಟ್ಟುವಾಗ ಯಾವುದೇ ದಿಕ್ಕನ್ನು ಗಮನದಲ್ಲಿಟ್ಟುಕೊಳ್ಳದಿದ್ದರೆ ಭವಿಷ್ಯದಲ್ಲಿ ಮನೆಯಲ್ಲಿ ವಾಸ್ತು ದೋಷಗಳು ಉಂಟಾಗಬಹುದು.

How to identify Vastu Dosha at home Be aware of oddities

ಉದಾಹರಣೆಗೆ, ವಾಸ್ತು ಶಾಸ್ತ್ರದ ಪ್ರಕಾರ, ದಕ್ಷಿಣ ದಿಕ್ಕಿನಲ್ಲಿ ಮುಖ್ಯ ದ್ವಾರವನ್ನು ಹೊಂದಲು ಶುಭವೆಂದು ಪರಿಗಣಿಸಲಾಗುವುದಿಲ್ಲ. ಪೂರ್ವ ದಿಕ್ಕಿನಲ್ಲಿ ಶೌಚಾಲಯವನ್ನು ನಿರ್ಮಿಸಬಾರದು. ಮನೆಯ ಮುಖ್ಯ ದ್ವಾರವು ಪೂರ್ವ ದಿಕ್ಕಿನಲ್ಲಿರುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಅದನ್ನು ನಿರ್ಮಿಸಿದರೆ ಮನೆಯಲ್ಲಿ ವಾಸ್ತು ದೋಷ ಉಂಟಾಗುತ್ತದೆ.

ವಾಸ್ತು ದೋಷಗಳನ್ನು ಗುರುತಿಸುವುದು ಹೇಗೆ?

*ಹೊರಗಿನಿಂದ ಮನೆಯೊಳಗೆ ಬರುವಾಗ ಮನೆಯ ಬಾಗಿಲು ತೆರೆದ ಕೂಡಲೇ ಅಪರಿಚಿತ ಭಯ ಶುರುವಾದರೆ ಮನೆಯಲ್ಲಿ ಯಾವುದೋ ನೆಗೆಟಿವ್ ಎನರ್ಜಿ ಇದೆ ಎಂದು ಅರ್ಥ ಮಾಡಿಕೊಳ್ಳಿ.

*ನಿಮ್ಮ ಮನೆಯಲ್ಲಿ ಯಾವಾಗಲೂ ವಿಚಿತ್ರವಾದ ವಾಸನೆ ಇದ್ದರೆ ಮತ್ತು ಈ ವಾಸನೆಗೆ ಕಾರಣವನ್ನು ಕಂಡುಹಿಡಿಯಲು ನಿಮಗೆ ಸಾಧ್ಯವಾಗದಿದ್ದರೆ, ವಾಸ್ತು ದೋಷಗಳನ್ನು ತೆಗೆದುಹಾಕಲು ನೀವು ತಜ್ಞರನ್ನು ಸಂಪರ್ಕಿಸಬೇಕು.

*ಗೃಹೋಪಯೋಗಿ ವಸ್ತುಗಳನ್ನು ಸರಿಯಾದ ಜಾಗದಲ್ಲಿ ಇಟ್ಟಿದ್ದರೂ ಬಾಗಿಲು ತೆರೆದ ತಕ್ಷಣ ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದರೆ ನಿಮ್ಮ ಮನೆಯಲ್ಲಿ ವಾಸ್ತು ದೋಷವಿರಬಹುದು.

*ಮನೆಯ ಮೂಲೆಯಿಂದ ನೀವು ಶಬ್ದವನ್ನು ಕೇಳಿದರೆ, ಅದು ನಕಾರಾತ್ಮಕ ಶಕ್ತಿಯೊಂದಿಗೆ ಸಂಬಂಧಿಸಿದೆ ಎಂದರ್ಥ.

*ವಾಸ್ತು ದೋಷದ ಇನ್ನೊಂದು ಲಕ್ಷಣವೆಂದರೆ ಬಾವಲಿಗಳು ಮನೆಗೆ ಬಂದು ಹೋಗಲಾರಂಭಿಸುತ್ತವೆ. ಆಗ ನೀವು ಯಾವಾಗಲೂ ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಲು ಪ್ರಯತ್ನಿಸಬೇಕು. ಇಲ್ಲವಾದಲ್ಲಿ ವಾಸ್ತು ತಜ್ಞರನ್ನು ಭೇಟಿ ಮಾಡುವುದು ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+