
ವಿಶ್ವ ಪುರುಷರ ದಿನ: ಗಂಡ, ಹೆಂಡತಿ ಪ್ಲಸ್ 18 ಜೋಕ್ಸ್
ನವೆಂಬರ್ ಹತ್ತೊಂಬತ್ತು ವಿಶ್ವ ಪುರುಷರ ದಿನ. ವಯಸ್ಕರ ಶಿಕ್ಷಣ ಕ್ಲಾಸಿನಲ್ಲಿ ತರಬೇತಿ ಪಡೆಯಲು ಹೋದ ಗುಂಡನನ್ನು, ಕ್ಲಾಸ್ ಟೀಚರ್ ಕೇಳುವ ಪ್ರಶ್ನೆಗಳು..
ಟೀಚರ್: ಗಂಡ ಮತ್ತು ಹೆಂಡತಿ ಬೆಡ್ ರೂಂನಲ್ಲಿ ವಿವಸ್ತ್ರರಾಗಿ ಮಲಗಿ, ಸಂಭಾಷಣೆಯಲ್ಲಿ ತೊಡಗಿರುವ ಸನ್ನಿವೇಶವನ್ನು ಊಹಿಸಿಕೊಂಡು ಒಂದು ಜೋಕ್ಸ್ ಹೇಳು...
ಗುಂಡ: ಆಯ್ತು ಸರ್...
ಬ್ಲಡ್ ಟೆಸ್ಟ್ ನಂತರ ಗುಂಡ, ನರ್ಸ್ ನೋಡಿ ಮಾಡಿದ್ದೇನು
ಗಂಡ: ಲೇ.. ನೀನು ದಶಕಂಠ ರಾವಣನ ಕಥೆ ಕೇಳಿದ್ದೀಯಾ?
ಹೆಂಡತಿ: ಹೌದು.. ಯಾಕ್ರೀ...
ಗಂಡ: ಅವನಿಗೆ ಮೂರು ಜನ ಹೆಂಡತಿಯರು..
ಹೆಂಡತಿ: ಅದಕ್ಕೆ?
ಗುಂಡ: ಹೆಂಡತಿಯನ್ನು ಒಮ್ಮೆ ಮೇಲಿಂದ ಕೆಳಗೆ ನೋಡಿ.. "ನಾನು ಇನ್ನೂ ಇಬ್ಬರನ್ನು ಈ ರೀತಿ ನೋಡಬಹುದು" !
ಹೆಂಡತಿ: ಬೆತ್ತಲೆಯಾಗಿ ಬೆಡ್ ನಲ್ಲಿ ಮಲಗಿದ್ದ ಗಂಡನನ್ನು ಕೆಳಗೆಯಿಂದ ಮೇಲೆ ನೋಡಿ.. 'ರೀ... ನೀವು ದ್ರೌಪದಿ ಕಥೆಯನ್ನು ಕೇಳಿದ್ದೀರಾ?
---
ಟೀಚರ್: ಗಂಡ ಮತ್ತು ಕಾಂಡೋಮ್ ನಡುವಿನ ವ್ಯತ್ಯಾಸವೇನು?
ಗುಂಡ: ಕಾಂಡೋಮ್, ದಪ್ಪ ಮತ್ತು ಸೂಕ್ಷತೆಯನ್ನು ಕಳೆದುಕೊಳ್ಳುವದರಿಂದ ಪ್ರತೀ ಸಲ ಬದಲಾಯಿಸಬೇಕಾಗುತ್ತದೆ.
---
ಟೀಚರ್: ಗಂಡ ಮತ್ತು ಹೆಂಡತಿಯ ನಡುವೆ 50:50 ಸಂಬಂಧ ಅಂದರೆ ಏನು?
ಗುಂಡ: ಗಂಡ ಮೂಡ್ ಬಂದಾಗಲೆಲ್ಲಾ ಗಲೀಜು ಮಾಡೋದು. ಹೆಂಡತಿ ಅದನ್ನು ಕ್ಲೀನ್ ಮಾಡಿಕೊಳ್ಳೋದು.
---
ಟೀಚರ್: ಪುರುಷ ಮತ್ತು ಮಹಿಳೆಯರ ನಡುವಿನ ವ್ಯತ್ಯಾಸವೇನು?
ಗುಂಡ: ತನ್ನೆಲ್ಲಾ ಬಯಕೆಯನ್ನು ಈಡೇರಿಸುವ ಪುರುಷನನ್ನು ಮಹಿಳೆ ಬಯಸುತ್ತಾಳೆ, ತನ್ನ ಒಂದು ಆಸೆಯನ್ನು ಪೂರೈಸುವ ಮಹಿಳೆಯನ್ನು ಪುರುಷ ಬಯಸುತ್ತಾನೆ.