ಹಾಸ್ಯ ಚಟಾಕಿ: ಮಲಗೋ ಮುಂಚೆ ಒಂದ್ ಪುಗ್ಸಟ್ಟೆ ಸಲಹೆ
ಮಲಗೋವಾಗ ಒಂದು ಸೊಳ್ಳೆನಾದ್ರೂ ಹೊಡೆದು ಮಲ್ಕಳ್ಳಿ...
ಯಾಕಂದ್ರೆ ಉಳಿದ ಸೊಳ್ಳೆಗಳೆಲ್ಲ ಅದರ ಅಂತ್ಯಕ್ರಿಯೆಗೆ ಹೋಗ್ತವೆ...
ನೀವು ಆರಾಮಾಗಿ ಮಲ್ಗಬಹುದು.....ಶುಭರಾತ್ರಿ
***
ಯಜಮಾನಿ:ಸರೋಜಾ, ಕರೆಂಟ್ ಬರೋವರೆಗೂ ಹಾಗೇ ಅಲುಗಾಡದೇ ನಿಂತಿರು. ಹುಷಾರು ಕತ್ತಲೆ.... ಜಾರಿ ಬಿದ್ದೀಯಾ..??
ಕೆಲಸದಾಕೆ:ನೀವೇನೂ ಚಿಂತೆ ಮಾಡಬೇಡಿ ಅಮ್ಮಾವ್ರೆ... ಯಜಮಾನರು ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ..! :-) ;-) 😀😀😀

ಗಂಡನಿಗೂ, ಹೆಂಡತಿಗೂ ಇರುವ ವ್ಯತ್ಯಾಸ 👱♀
ಹೆಂಡತಿ: ಏನ್ರಿ, ನನಗೆ ಹೊಸ ಸೀರೆ ಕೊಡಿಸಿ.😎
ಗಂಡ: ಹೊಸ ಸೀರೆ ಕೊಡಿಸಿ, ಇನ್ನೂ ಒಂದು ವಾರವೂ ಆಗಿಲ್ಲ. ಆಗಲೆ ಇನ್ನೊಂದು ಬೇಕಾ? 👱♀
ಹೆಂಡತಿ: ಆ ಹೊಸ ಸೀರೆನಾ, Functionನಲ್ಲಿ ಎಲ್ಲಾ relatives ನೋಡಿದ್ದಾರೆ. ಅಕ್ಕಪಕ್ಕದ ಮನೆಯವರು ನೋಡಿದ್ದಾರೆ. ಅದಕ್ಕೆ ಹೊಸ ಸೀರೆ ಬೇಕೆ ಬೇಕು.
😎 ಗಂಡ: ಲೇ, "ನಿನ್ನನ್ನು" ಕೂಡ, ನನ್ನ relatives, ನನ್ನ friends, ನಮ್ಮ ಮನೆಯ ಅಕ್ಕಪಕ್ಕದವರು ಎಲ್ಲರೂ ನೋಡಿದ್ದಾರೆ. ಆದರೆ, ನಾನು ಹೊಸದನ್ನು ಕೇಳ್ತಾ ಇದ್ದಿನಾ
😂😁😀😀😀😀












Click it and Unblock the Notifications