ಕೂಡುವಾಗ ಮಜಾ ಅನುಭವಿಸಿದ್ದು ಯಾವತ್ತು?

ತಿಮ್ಮ ತನ್ನ ಪತ್ನಿ ತಿಮ್ಮಿಯ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿದ್ದ.

ತಿಮ್ಮ : ಚಿನ್ನಾ, ನಮಗೆ ಮದುವೆಯಾಗಿ ಏಳು ವರ್ಷವಾಯಿತು. ಈ ಏಳು ವರ್ಷದ ಅವಧಿಯಲ್ಲಿ ನಾವು ಕೂಡಿಕೊಳ್ಳುವಾಗ ನಿನಗೆ ಮಜಾ ಅನುಭವಿಸಿದ್ದು ಯಾವತ್ತು?

ತಿಮ್ಮಿ : ಹೋಗ್ರೀ..

ತಿಮ್ಮ : ಹೇಳು ಚಿನ್ನಾ ನಾಚ್ಕೋ ಬೇಡ..

ತಿಮ್ಮಿ : ಅದೇರಿ ನೀವು ಆಫೀಸ್ ಕೆಲಸಕ್ಕೆಂದು ಎರಡು ದಿನ ಬಳ್ಳಾರಿಗೆ ಹೋಗಿದ್ರಲ್ಲಾ ಆವತ್ತುರೀ!

***
ಗುಂಡ ತನ್ನ ತಂದೆಯ ಬಳಿ ದುಃಖದಿಂದ ಹೇಳುತ್ತಿದ್ದ.

ಗುಂಡ : ಅಪ್ಪಾ.. ನನಗೆ ಏನು ಹೇಳಬೇಕೆಂದೇ ತಿಳಿಯುತ್ತಿಲ್ಲ. ಜೀವನದಲ್ಲಿ ತುಂಬಾ ಬೇಜಾರಾಗಿದೆ.

ಅಪ್ಪಾ : ಯಾಕೋ ಮಗನೆ ಏನಾಯಿತು?

ಗುಂಡ : ನನ್ನ ಹೆಂಡತಿಗೆ ನಾನೊಂದು ಎಸ್ಎಂಎಸ್ ಕಳುಹಿಸಿದ್ದೆ.

ಅಪ್ಪಾ : ಏನೂಂತ?

ಗುಂಡ : ಮನೆಗೆ ಬರುತ್ತೇನೆ ಎಂದು. ಆದ್ರೆ ನಾನು ಮನೆಗೆ ಹೋದಾಗ ಅವಳು ಪರಪುರುಷನ ಜೊತೆ ಹಾಸಿಗೆ ಹಂಚಿಕೊಂಡಿದ್ದಳು.

ಅಪ್ಪಾ : ಹೌದಾ, ತಲೆಕೆಡಿಸಿಕೊಳ್ಳ ಬೇಡ ಮಗನೆ, ಬಹುಷಃ ನಿನ್ನ ಮೆಸೇಜ್ ಅನ್ನು ಅವಳು ನೋಡಿರಕಿಲ್ಲಾ, ಡೋಂಟ್ ವರಿ.

***
ಏನೂ ಅರಿಯದ ಮುಗ್ದ ಗುಂಡ ಸಾರ್ವಜನಿಕ ಸಭೆ ವೀಕ್ಷಿಸಲು ಬಂದಿದ್ದ. ಅಲ್ಲಿ ಏನು ಮಾಡಿದನೋ ಏನೇ, ಪೊಲೀಸರು ಅವನಿಗೆ ಸರಿಯಾಗಿ ಥಳಿಸಿ ಕಳುಹಿಸಿದರು.

ಅಲ್ಲಿದ್ದ ಸಾರ್ವಜನಿಕರು ಗುಂಡನನ್ನು ಹೇಳಿದರು. ಏನಪ್ಪಾ. ಏನಾಯಿತು? ಯಾಕೆ ಪೊಲೀಸರು ನಿನ್ನನ್ನು ಆ ರೀತಿ ಹೊಡೆದರು?

ಆಗ ಗುಂಡ, ಸಾರ್ ಅಲ್ಲಿ ಒಬ್ಳು ಹುಡುಗಿ ಇದ್ದಾಳೆ ನೋಡಿ. ಅವಳು ತನ್ನ ಎದೆಯ ಮೇಲೆ "ಪ್ರೆಸ್" ಎಂದು ಬೋರ್ಡ್ ಹಾಕೊಂಡು ಇದ್ಳು. ನಾನು ಆಕೆಯ ಬಳಿಗೆ ಹೋಗಿ ಎರಡೇ ಬಾರಿ ಪ್ರೆಸ್ ಮಾಡಿದೆ, ಅದಕ್ಕೆ ಸಾರ್ ಪೊಲೀಸ್ರು ಹೊಡೆದಿದ್ದು. ಹೇಳಿ ಸಾರ್, ನಾನು ಮಾಡಿದ್ದು ತಪ್ಪಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+