ಓಮೈಗಾಡ್ ನನಗೆ ಟಿಶ್ಯೂ ಪೇಪರ್ ಬೇಕಾಗಿದೆ
ಅದೇ ತಾನೆ 19ನೇ ವಯಸ್ಸಿಗೆ ಕಾಲಿಟ್ಟಿದ್ದ ಹದಿಹರೆಯದ ಯುವಕನೊಬ್ಬ ಕಾಂಡೋಮ್ ಕೊಳ್ಳಲೆಂದು ಔಷಧಿ ಅಂಗಡಿಗೆ ಬರುತ್ತಾನೆ. ಅಂಗಡಿಯಲ್ಲಿ ಮಾಲಿಕನ ಬದಲಾಗಿ ಆತನ ಸುಂದರ ಹೆಂಡತಿ ಗ್ರಾಹಕರಿಗೆ ಔಷಧಿ ನೀಡುತ್ತಿರುತ್ತಾಳೆ.
ಯುವಕ ಅಲ್ಲಿ ಸುಂದರ ಮಹಿಳೆ ಇರುವುದನ್ನು ನೋಡಿ ಹೇಗೆ ಕೇಳಬೇಕೆಂದು ತಿಳಿಯದೆ ಕಾಲಹರಣ ಮಾಡುತ್ತಿರುತ್ತಾನೆ. ಆತ ಇಂಥದೇ ಐಟಂ ಕೊಳ್ಳಲು ಬಂದಿದ್ದಾನೆ, ನಾಚಿಕೆಯಿಂದ ಹೇಳಲಾಗದೆ ಒದ್ದಾಡುತ್ತಿದ್ದಾನೆಂದು ಗ್ರಹಿಸಿದ ಆಕೆ, ಮುಗುಳ್ನಕ್ಕು ಆತನ ಬಳಿ ಬರುತ್ತಾಳೆ.
ಸುಂದರ ಮಹಿಳೆ : ಏನು ಬೇಕು ಹೇಳಿ ಸರ್.
ಯುವಕ : ಅದು... ಅದು...
ಸುಂದರ ಮಹಿಳೆ : ಕಾಂಡೋಮ್ ಕೊಳ್ಳೋಕೆ ಬಂದಿದ್ರಾ? ನಾಚಿಕೆ ಯಾಕೆ, ಯಾವ ಸೈಜ್ ಬೇಕು ಹೇಳಿ.
ಯುವಕ : ನಾನು ಮೊದಲ ಬಾರಿಗೆ ಕೊಳ್ಳುತ್ತಿದ್ದೇನೆ. ಯಾವ ಸೈಜ್ ಬೇಕೆಂದು ತಿಳಿಯುತ್ತಿಲ್ಲ.
ಸುಂದರ ಮಹಿಳೆ : ಪರವಾಗಿಲ್ಲ ಸರ್. ನಾನು ನಿಮಗೆ ಸಹಾಯ ಮಾಡುತ್ತೇನೆ, ಬನ್ನಿ.
ಸೈಜ್ ಬಗ್ಗೆ ಪರಿಶೀಲಿಸಲು ಆತನನ್ನು ಒಳಕೋಣೆಗೆ ಕರೆದೊಯ್ಯುತ್ತಾಳೆ.
ಸುಂದರ ಮಹಿಳೆ : ಓಹೋ ಸ್ಮಾಲ್ ಬೇಕನ್ನಿಸುತ್ತೆ. ಇಲ್ಲ, ಮೀಡಿಯಂ ಇದ್ರೆ ಬೆಟರ್. ಓ ಮೈ ಗಾಡ್... ಲಾರ್ಜ್... ಓಹ್ ಶಿಟ್... ನನಗೆ ಸದ್ಯಕ್ಕೀಗ ಟಿಶ್ಯೂ ಪೇಪರ್ ಬೇಕಾಗಿದೆ.












Click it and Unblock the Notifications