ಆಕೆಯ ಅನುಮಾನ ನಿಜವಾಗಿತ್ತು, ಕಾಲ ಮಿಂಚಿತ್ತು!
ಯತೀಶ್ ಇನ್ನೂ ಚಿಗುರುಮೀಸೆಯ ಹುಡುಗ. ಲೋಕಜ್ಞಾನ ಅಂತೂ ಬಿಗ್ ಬೋಂಡಾ. ಆದರೂ ಹುಚ್ಚು ವಯಸ್ಸು ನೋಡಿ, ಮೀಸೆಯ ಜೊತೆ ಆಸೆಯೂ ಚಿಗುರಲು ಆರಂಭಿಸಿತ್ತು. ಒಂದು ದಿನ ಧೈರ್ಯ ಮಾಡಿ ಅನುಭವ ಪಡೆದುಕೊಳ್ಳಬೇಕೆಂದು ನಿರ್ಧರಿಸಿಬಿಟ್ಟ. ಮುಂದಿನದನ್ನು ಆಮೇಲೆ ಚಿಂತಿಸಿದರಾಯಿತು ಎಂದೂ ಅಂದುಕೊಂಡ.
ಹಿಂಜರಿಯುತ್ತಲೇ ಮನೆಯಿಂದ ದೂರವಿದ್ದ ಮೆಡಿಕಲ್ ಶಾಪಿನ ಬಳಿಗೆ ಹೋಗಿ ನಿಂತ. ಸದ್ಯಕ್ಕೆ ಯಾರೂ ಗ್ರಾಹಕರಿರಲಿಲ್ಲ. ಆದರೂ ಕೇಳುವುದಕ್ಕೇನೋ ಮುಜುಗರ. ಅಷ್ಟರಲ್ಲಾಗಲೆ ಹಣೆಯ ಮೇಲೆ ಬೆವರಿನ ಸಾಲುಗಳು ಅವನ ಕಥೆಯನ್ನು ಹೇಳುತ್ತಿದ್ದವು. ಇದನ್ನೆಲ್ಲ ಅಂಗಡಿಯಿಂದಲೇ ನೋಡುತ್ತಿದ್ದಳು ತುಂಬು ಯೌವನದಿಂದ ಕಂಗೊಳಿಸುತ್ತಿದ್ದ ಸುಂದರಿ ಲವ್ಲಿ ಲವೀನಾ.
ಯತೀಶನನ್ನು ನಿನಗೇನು ಬೇಕು ಅಂತ ಕೇಳದೆ, "ನಿನಗೇನು ಬೇಕು ನನಗೆ ಗೊತ್ತು ಬಾ" ಎಂದು ಕರೆದಳು. "ಇದು ಬೇಕು ತಾನೆ?" ಎಂದು ಕಾಂಡೋಮ್ ಪ್ಯಾಕೆಟ್ ತೆಗೆದು ತುಂಟನಗೆ ಬೀರಿದಳು. ಯತೀಶ ಪೆಕ್ರನಂತೆ ನಕ್ಕ.
"ಇದನ್ನು ಎಂದಾದ್ರೂ ಬಳಸಿದ್ದೀಯಾ?" ಆತನನ್ನು ಕೀಟಲೆ ಮಾಡುವಂತಿತ್ತು ಆಕೆಯ ಮಾತು.
"ಇಲ್ಲ, ಫಸ್ಟ್ ಟೈಮ್" ಅಂತ ಹೇಳುವಷ್ಟರಲ್ಲಿ ಯತೀಶನ ಗಂಟಲ ಪಸೆ ಆರಿಹೋಗಿತ್ತು.
ಗ್ರಾಹಕರು ಮತ್ತು ಮಾಲೀಕರು ಇಲ್ಲದ್ದರಿಂದ ಒಂದು ಕಾಂಡೋಮ್ ಅನ್ನು ಹೊರತೆಗೆದ ಲವೀನಾ, "ಹೀಗೆ ಧರಿಸಬೇಕು, ಟೈಟ್ ಆಗಿರಬೇಕು" ಅಂತ ತನ್ನ ಹೆಬ್ಬೆರಳಿಕೆ ಹಾಕಿ ತೋರಿಸಿದಳು. ಯತೀಶ ಮತ್ತೆ ಪೆಕ್ರನಂತೆ ತಲೆಯಾಡಿಸಿದ. ಆತನಿಗೆ ಇನ್ನೂ ಸರಿಯಾಗಿ ಅರ್ಥವಾಗಿಲ್ಲ ಅಂತ ಲವೀನಾಗೆ ಟಕ್ಕನೆ ಹೊಳೆಯಿತು. ಅತ್ತಇತ್ತ ನೋಡಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು, ಆತನನ್ನು ಒಳಗೆ ಎಳೆದುಕೊಂಡು ಅಂಗಡಿಯ ಶಟರ್ ಎಳೆದುಬಿಟ್ಟಳು.
ಯತೀಶನಿಗೆ ಜೀವ ಬಾಯಿಗೆ ಬಂದಿತ್ತು. ಏನು ಮಾಡಬೇಕೆಂದೇ ಆತನಿಗೆ ತೋಚಲಿಲ್ಲ. "ಕಾಂಡೋಮ್ ಧರಿಸು, ಹೇಗೆ ಬಳಸಬೇಕೆಂದು ಹೇಳಿಕೊಡುತ್ತೇನೆ" ಎಂದು ಹೇಳಿ ಆತನಿಗೆ ಬೆನ್ನು ತೋರಿಸಿ ಒಂದೊಂದೇ ಬಟ್ಟೆ ಕಳಚಲು ಆರಂಭಿಸಿದಳು. ಇತ್ತ ಅಷ್ಟರಲ್ಲಿ ಯತೀಶ ಕಾಂಡೋಮ್ ಧರಿಸಿದ್ದ.
"ಇನ್ನೇಕೆ ತಡೆ ಕಮಾನ್, ಟೈಮ್ ಜಾಸ್ತಿಯಿಲ್ಲ, ಮಾಲೀಕ ಇನ್ನೇನು ಬಂದುಬಿಡಬಹುದು. ಅಷ್ಟರಲ್ಲಿ ನಿನ್ನ ಕೆಲಸ ಮುಗಿಸಿಬಿಡು" ಎಂದು ಹೇಳಿ ಕ್ಷಣಮಾತ್ರದಲ್ಲಿ ಯತೀಶನನ್ನು ತನ್ನ ಮೇಲೆ ಎಳೆದುಕೊಂಡಳು ಲವೀನಾ.
ಮೈ ಗಾಡ್ ಕೆಲವೇ ಸೆಕೆಂಡುಗಳಲ್ಲಿ ಕೆಲಸ ಆಗಿಹೋಗಿತ್ತು, ಆಗಬಾರದ್ದೂ ಆಗಿಹೋಗಿತ್ತು. ಆಗ ಲವೀನಾಗೆ ಇದ್ದಕ್ಕಿದ್ದಂತೆ ಏನೋ ಹೊಳೆದಂತಾಗಿ, "ಕಾಂಡೋಮ್ ಧರಿಸಿದ್ದೀ ತಾನೆ" ಎಂದು ಬೆಚ್ಚಿಬಿದ್ದು ಕೇಳಿದಳು.
ಯತೀಶ ತನ್ನ ಬಲಗೈ ಹೆಬ್ಬೆರಳನ್ನು ಎತ್ತಿ ತೋರಿಸಿದ! ಆಕೆಯ ಅನುಮಾನ ನಿಜವಾಗಿತ್ತು, ಅಷ್ಟರಲ್ಲಾಗಲೇ ಕಾಲ ಮಿಂಚಿಹೋಗಿತ್ತು. ಲವೀನಾ ಮಲಗಿದ್ದಲ್ಲಿಯೇ ಪ್ರಜ್ಞೆ ತಪ್ಪಿದ್ದಳು! [ಸೂಪರ್ ಡೂಪರ್ ಲವೀನಾ ಜೋಕ್ಸ್]












Click it and Unblock the Notifications