ಯಾವಾಗ್ಲೂ ನೀವು ' ವಯಸ್ಕರ ಚಿತ್ರ' ನೋಡ್ತಾ ಇರ್ತೀರಲ್ವಾ

ಮದುವೆ ವಯಸ್ಸಿಗೆ ಬಂದಿದ್ದ ನಾದಿನಿ ತುಂಬಾ ದಿನಗಳ ನಂತರ ಅಕ್ಕನ ಮನೆಗೆ ಬಂದಿದ್ದಳು. ಈ ಬಗ್ಗೆ ಗಂಡ, ಹೆಂಡತಿಯ ಬಳಿ ಮಾತನಾಡುತ್ತಾ...
ಗಂಡ: ಇವತ್ತು ನಿನ್ನ ತಂಗಿಯನ್ನು ಮನೆಯಲ್ಲಿ ನೋಡಿ, ಬಹಳ ಸಂತೋಷವಾಗ್ತಿದೆ ಕಣೇ..
ಹೆಂಡ್ತಿ: ಮೊದಲು ಜೀನ್ಸ್ ಹಾಕೊಳ್ಳಿ, ಪೈಜಾಮದಲ್ಲಿ ನಿಮ್ಮ ಸಂತೋಷ ಎದ್ದು ಕಾಣುತ್ತಿದೆ.. (ಪತ್ನಿಗೆ ರಪ್ಪನೆ ಬಾರಿಸಿದ ಪತಿ)

--------
ಪ್ರೀತಿ ಮತ್ತು ಸಮರ ಇದರಲ್ಲಿ ಪ್ರೀತಿ ಯಾಕೆ ಶ್ರೇಷ್ಟ ಎನ್ನುವುದರ ಬಗ್ಗೆ ಶಾಲೆಯಲ್ಲಿ ಚರ್ಚೆ ನಡೆಯುತ್ತಿತ್ತು..
ಟೀಚರ್ : ಗುಂಡ.. ನೀನು ಹೇಳು.. ಸಮರಕ್ಕಿಂತ ಪ್ರೀತಿ ಯಾಕೆ ಶ್ರೇಷ್ಟ?
ಗುಂಡ: ಏನ್ ಟೀಚರ್ ಅಷ್ಟೂ ಗೊತ್ತಿಲ್ವಾ ನಿಮ್ಗೆ, ಪ್ರೀತಿ ಯಾಕೆ ಶ್ರೇಷ್ಟ ಅಂದ್ರೆ, ಬಂದೂಕಿಗಿಂತ ಕಾಂಡೋಮ್ ಚೀಪ್ ಅಲ್ವಾ ಅದಕ್ಕೆ..
-------
ಗಂಡ, ಹೆಂಡತಿ ನಡುವೆ ಏನಾದರೂ ಕಾರಣಕ್ಕೆ ಜಗಳವಾಗುತ್ತಲೇ ಇರುತ್ತಿತ್ತು..
ಗಂಡ: ಅಲ್ವೇ.. ಯಾವಾಗ ನೋಡಿದ್ರೂ ' ಅಡುಗೆ ಪಾಕ' ದ ಟಿವಿ ಶೋ ನೋಡ್ತಾ ಇರ್ತೀಯಲ್ವಾ,.. ಅದರಲ್ಲಿ ಬರೋ ಒಂದಾದ್ರೂ ಅಡುಗೆ ಮಾಡೋಕೆ ಬರುತ್ತಾ ನಿನಗೆ
ಹೆಂಡ್ತಿ: ಅಲ್ರೀ.. ನೀವು ಯಾವಾಗ ನೋಡಿದ್ರೂ ' ವಯಸ್ಕರ ಚಿತ್ರ' ನೋಡ್ತಾ ಇರ್ತೀರಲ್ವಾ.. ಅದರಲ್ಲಿ ಬರೋದು ನಿಮ್ಗೆ ಏನಾದ್ರೂ ಬರುತ್ತಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+