ಹಾಸ್ಯ: ಒಂದಷ್ಟು ಬಿಡಿ ಬಿಡಿ ನಗೆ ಪಟಾಕಿಗಳು

ಟೀಚರ್ : ಪಾಠ ಕೇಳೋದು ಬಿಟ್ಟು ಕ್ಲಾಸ್ ನಲ್ಲಿ ಬರೀ ಹುಡ್ಗಿರ್ ಜೊತೆ ಮಾತಾಡ್ತೀಯಲ್ಲ ಯಾಕೊ?🤣🤣

ಗುಂಡ: ನಾನು ಅಬಡವ ಟೀಚರ್... ಪೊನೀಲ್ಲ, ಇಂಟರ್ನೆಟ್ ಇಲ್ಲ....😡😡😡
****
ಮಗ : ಯಾಕೋ ಒಂದು(feel )ತರ ಇದ್ದೀಯಾ

ಗುಂಡ: ನನ್ನ ಎಲ್ಲಾ crush ಗಳು ಕಣ್ಮುಂದೆ ಮುಖ ಸಣ್ಣ ಮಾಡಿ ತಲೆ ತಗ್ಗಿಸಿ ಹೋಗುವಾಗ ಆಗೋ feel ಅಯ್ಯೋ ಪಾಪ ಅನ್ಸುತ್ತೆ
****

Jokes of the day : Teacher student Jokes

ಒಂದು ವಿಷಯ ಏನಂದ್ರೆ ..

ಹೆಂಡತಿಗಿಂತ ಅವಳ ಬಟ್ಟೆಗಳು ಗಂಡನಿಗೆ ಜಾಸ್ತಿ ಮಾರ್ಯದೆ ಕೊಡುತ್ತವೆ ..

ಯಾವಾಗ ಬೀರು ತೆಗೆದರೂ ತಕ್ಷಣ ಕಾಲಿಗೆ ಬೀಳುತ್ತವೆ

😄😄😄😄
****

😃😃😃😃

ಅಪ್ಪ: ಮಗನಿಗೆ (ಕೋಪದಿಂದ)
ಕೊತ್ತಂಬರಿ ಸೊಪ್ಪು ತಗೊಂಡ್ ಬಾ ಅಂದ್ರೆ ಪುದೀನಾ ಸೊಪ್ಪು ತಂದಿದ್ದಿಯಲ್ಲಾ.. ನಿಂಗೇನು ಅಷ್ಟು ಗೊತ್ತಾಗಲ್ವಾ..
ಇಷ್ಟೊಂದು ದಡ್ಡ ಆಗಿರೊದ್ಗಿಂತ ಮನೆ ಬಿಟ್ಟು ಹೋಗೋದು ವಾಸಿ.

ಮಗ: ಬಾ ಅಪ್ಪಾ ಇಬ್ರು ಒಟ್ಟಿಗೆ ಮನೆ ಬಿಟ್ಟು ಹೋಗೋಣ

ಅಪ್ಪ: ಯಾಕೋ...!

ಮಗ: ಅಮ್ಮ ಹೇಳ್ತಿದಾಳೆ.. ಇದು ಮೆಂತ್ಯೆ ಸೊಪ್ಪಂತೆ...

😝😝😝😝😝

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+