ಈ ದಿನದ ಹಾಸ್ಯ : ಜೋಕ್ ಅಂದ್ರೆ ಹಿಂಗ್ 👇 ಇರಬೇಕು 😜

ಸೇತುವೆಯೊಂದರಿಂದ ಹುಡುಗಿಯೊಬ್ಬಳು ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ರೆಡಿಯಾಗುತ್ತಿರುವುದನ್ನು ಇಸ್ಮಾಯಿಲ್ ನೋಡಿದ.

ಅವಳ ಬಳಿ ಹೋಗಿ 'ನೀನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀಯಾ?' ಎಂದು ಕೇಳಿದ.

ಹುಡುಗಿ 'ಹೌದು' ಎಂದಳು.

ಇಸ್ಮಾಯಿಲ್ ಗೆ ಅದೇನನ್ನಿಸಿತೋ ಏನೋ ಮೆಲ್ಲನೆ ಒಂದು ಮಾತು ಕೇಳಿದ 'ಹೆಂಗಿದ್ರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀಯ. ಸಾಯೋಕೆ ಮುಂಚೆ ನನಗೊಂದು ಕಿಸ್ ಕೊಟ್ಟು ಆಮೇಲೆ ಆತ್ಮಹತ್ಯೆ ಮಾಡ್ಕೊ'.

Jokes for the Day : Begin your Morning with joke

ಅವಳು ಒಂದು ಕ್ಷಣ ಯೋಚಿಸಿ, ಹೌದಲ್ಲ ಎಂದುಕೊಂಡಳು. ಇಸ್ಮಾಯಿಲ್ನನ್ನು ಬಿಗಿದಪ್ಪಿ ಹಿಡಿದು ದೀರ್ಘವಾಗಿ ಚುಂಬಿಸಿ ಮತ್ತೆ ಸೂಸೈಡ್ ಮಾಡಿಕೊಳ್ಳಲು ಹೊರಟಳು.

ಇಸ್ಮಾಯಿಲ್ ಮತ್ತೆ ಕೇಳಿದ, 'ಒಂದ್ ನಿಮಿಷ, ಹೆಂಗಿದ್ರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀಯ, ಸಾಯೋಕೆ ಮುಂಚೆ ನಾನು ನಿನಗೊಂದು ಕಿಸ್ ಕೊಡ್ಲಾ?'.

ಎರಡು ಕ್ಷಣ ಯೋಚಿಸಿ ಅವಳು ಮತ್ತೆ ಓಕೆ ಎಂದಳು.

ಈ ಬಾರಿ ಇಸ್ಮಾಯಿಲ್ ಆಕೆಯನ್ನು ಹಿಡಿದು ಒಂದು ದೀರ್ಘ ಚುಂಬನ ಕೊಟ್ಟ.

ಅವಳು ಆತ್ಮಹತ್ಯೆ ಮಾಡಿಕೊಳ್ಳಲು ಮತ್ತೆ ಮುಂದಾದಳು. ಇಸ್ಮಾಯಿಲ್ ಮತ್ತೆ 'ನೀನು ಯಾಕೆ ಆತ್ಮಹತ್ಯೆ ಮಾಡಿಕೊಳ್ತಿದ್ದೀಯಾ?' ಎಂದ.

ಅದಕ್ಕೆ ಅವಳು 'ಅಪ್ಪ ಬಯ್ದರು. ಅದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದಳು.

'ಯಾಕೆ ಬಯ್ದಿದ್ದು ಅವರು?' ಇಸ್ಮಾಯಿಲ್ ಕೇಳಿದ

ಅದಕ್ಕೆ ಅವಳು ಹೇಳಿದಳು ನಾನು ಹೀಗೆ ಹುಡುಗಿಯಂತೆ ಡ್ರೆಸ್ ಮಾಡ್ಕೊಂಡು ಓಡಾಡೋದು ಅವರಿಗೆ ಇಷ್ಟ ಇಲ್ಲವಂತೆ'.
👇
ಇಸ್ಮಾಯಿಲ್ ಆತ್ಮಹತ್ಯೆ ಮಾಡ್ಕೊಂಡ
🙊😜😛😝😖😖😖

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+