ಜೋಕು ಜೋಕಾಲಿ: ಒಂದಿಷ್ಟು ಕಚಗುಳಿ ಇಡೋ ಹಾಸ್ಯ ತುಣುಕು

ದೆಹಲಿಯ ಒಂದು ಮನೆಯಲ್ಲಿ.....
ಗಂಡ - ಹೆಂಡತಿ ಮಲ್ಕೋಂಡಿದ್ರು ಇಬ್ಬರು ಸೈಲೆಂಟ್😷😷
ಇಬ್ಬರ ನಡುವೆ ಯಾವುದೇ ಸಂಭಾಷಣೆ ಇಲ್ಲ ಹೆಂಡತಿಯ ತಲೆಯಲ್ಲಿ ಏನೇನೊ ವಿಚಾರಗಳು

1-ಇವರು ಯಾಕೆ ನನ್ನ ಹತ್ರ ಮಾತಾಡ್ತಾ ಇಲ್ಲ?😷
2-ನಾನ್ ಈಗ ಇವರ ಕಣ್ಣಿಗೆ ಸುಂದರವಾಗಿ ಕಾಣಿಸ್ತಾ ಇಲ್ವಾ?😗

3) ನನ್ನ ಮುಖದ ಮೇಲೆ ಮೊಡವೆ ಜಾಸ್ತಿ ಆದ್ವಾ?

4)ನನ್ ಮೇಲೆ ಏನಾದ್ರು ಕೋಪ ಬಂದಿದೆಯೇ😡

5)-ಇವರ ಜೀವನದಲ್ಲಿ ಬೇರೆ ಯಾವಳಾದ್ರು ಬಂದಿದಾಳಾ??😣

ಆದ್ರೆ ಗಂಡನ ಮನಸಲ್ಲಿ ಒಂದೇ ಯೋಚನೆ.🤔

ಈ ಸಲ ಎಎಪಿ ಬರುತ್ತೋ ಬಿಜೆಪಿ ಬರುತ್ತೋ??🤔🤔🤔😂😂😂😂😂😂

****
ಒಂದು ಕಾಲದಲ್ಲಿ love ಫೇಲ್ ಆದವರು ಸೀಮೆ ಎಣ್ಣೆ ಅಥವಾ ಕೀಟ ನಾಶಕ ಕುಡಿಯುವ ತೀರ್ಮಾನ ಮಾಡುತ್ತಿದ್ದರು.

ಇವಾಗ love ಫೇಲ್ ಆದವರು ದಿನಕ್ಕೊಂದು status ಹಾಕಿ ನಮ್ಮನ್ನು ಕೊಲ್ಲುತ್ತಿದ್ದಾರೆ🤣😜😭

Jokes of the day: Whatsapp status jokes as comedy dosage

****

ಹೆಚ್ಚು ಸುಳ್ಳಿನಿಂದ ತುಂಬಿರೋ ಎರಡು ಪತ್ರಗಳು ಅಂದ್ರೆ....
1:- ಲವ್ ಲೆಟರ್...
2:-ಲಿವ್ ಲೆಟರ್... 😃😃😃😂😂😂😃😜

***

ಕಲಬೆರಕೆ ಆಗದೆ ಉಳಿದಿರೋದು ಒಂದೆ ಒಂದು ಅಂದ್ರೆ ಅದು ವಿದ್ಯುತ್. ಯಾಕಂದ್ರೆ 1902ರಲ್ಲಿ ಹೆಂಗ್ ಕರೆಂಟ್ ಹೊಡಿತಿತ್ತು, ಈಗ್ಲೂ ಹಂಗೆ ಕರೆಂಟ್ ಹೊಡಿತಿದೆ. (ಬೇಕಿದ್ರೆ ಮುಟ್ನೋಡಿ) 🤣🤣

***

ಹೆಂಡತಿ : ರೀ ಮದುವೆ ಆದ ಹೊಸದರಲ್ಲಿ ತುಂಬಾ ಪ್ರೀತಿಯಿಂದ, ಅಯ್ಯೊ ನನ್ ದೂಧ್ ಪೇಡಾ, ನನ್ ಬರ್ಫಿ, ನನ್ ಖೋವಾ, ನನ್ ಸ್ವೀಟಿ " ಅಂತೆಲ್ಲಾ ಮುದ್ದು ಮಾಡ್ತಿದ್ರಿ. ಈಗ್ಯಾಕೆ ನನ್ನ ಹಾಗೆ ಕರೆಯೊಲ್ಲ..

ಗಂಡ : ಅಯ್ಯೊ ಹುಚ್ಚಿ, ಹಾಲಿನಿಂದ ತಯಾರಿಸಿದ ಪದಾರ್ಥಗಳು ಎಷ್ಟು ದಿನ Fresh ಇರ್ತವೆ ಹೇಳು.‌..☺😂

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+