ಹಾಸ್ಯ ತುಣುಕುಗಳು: ನಮ್ ಲವ್ ವಿಷ್ಯಾನ ಮನೇಲಿ ಮೆಲ್ಲಗ್ ಹೇಳ್ಬಿಟ್ಟೆ
ಹುಡ್ಗ : ನಮ್ ಲವ್ ವಿಷ್ಯಾನ ಮನೇಲಿ ಮೆಲ್ಲಗ್ ಹೇಳ್ಬಿಟ್ಟೆ
ಹುಡ್ಗಿ : ವ್ಹಾವ್.!! ಆಮೇಲ್ ಏನಾಯ್ತು.?
ಹುಡ್ಗ : ಆಗೋದೇನು.? ಮೆಲ್ಲಗೆ ಹೇಳಿದ್ರಿಂದ ಯಾರಿಗೂ ಕೇಳಿಸ್ಲಿಲ್ಲ.. ಬಚಾವಾಗ್ಬಿಟ್ಟೆ.
😂😝😜😂😝😜
ಗುಂಡ:ಅಪ್ಪಾ ಗುಲಾಬಿ ಗಿಡ ನೆಟ್ಟು ಒಂದು ತಿಂಗಳಾದ್ರೂ ಬೇರು ಬಿಟ್ಟೇ ಇಲ್ಲ?
ಅಪ್ಪ:ಅದು ನಿಂಗೆ ಹೇಗೆ ಗೊತ್ತು?
ಗುಂಡ:ಹೌದಪ್ಪಾ ನಾನು ದಿನಾ ಕಿತ್ತು ಕಿತ್ತು ನೋಡ್ತಿದ್ದೀನಿ..
😉😜😜😝😛😂😂😂
ಡಾಕ್ಟರ್: ಬನ್ನಿ ಉಮೇಶ್.. ಏನ್ ಸಮಾಚಾರ?
ಉಮೇಶ್: ಸ್ವಲ್ಪ ಹುಷಾರಿಲ್ಲಾ ಡಾಕ್ಟ್ರೇ... ಯಾಕೋ ತಲೆ ಭಾರ..
ಡಾಕ್ಟರ್: ಡ್ರಿಂಕ್ಸ್ ಮಾಡ್ತೀರಾ?
ಉಮೇಶ್: ಹೂಂ... ಆದ್ರೆ ಗ್ಲಾಸ್ ತಂದಿಲ್ಲಾ ಡಾಕ್ಟ್ರೇ.. ನಿಮ್ ಗ್ಲಾಸ್ ನಲ್ಲೇ ಸ್ವಲ್ಪ ಹಾಕ್ಕೊಡಿ...😜
ಹೆಂಡ್ತಿ : ರೀ ಈ ಸರಿ ವರಲಕ್ಷ್ಮಿ ಹಬ್ಬಕ್ಕೆ ಹೆಣ್ಮಕ್ಕಳಿಗೆ ಅರಿಶಿಣ ಕುಂಕುಮದ ಜೊತೆ ಇನ್ನೇನು ಕೊಡಲಿ..
ಗಂಡ : ನನ್ ನಂಬರ್ ಕೊಡು
😂😜😝😜
ಶಿಕ್ಷಕರು :- ಗಾಳಿಪಟ ಎಷ್ಟೇ ದೂರಕ್ಕೆ ಹೊದ್ರೂ ದಾರ ನಮ್ಮ ಕೈಯಲ್ಲೇ ಇರುತ್ತೆ..
ಇದಕ್ಕೆ ಒಂದು ಉದಾಹರಣೆ ಕೊಡು?
ವಿದ್ಯಾರ್ಥಿ :- ಮೆಸೇಜ್ ಎಷ್ಟೇ ದೂರ ಹೊದ್ರೂ ಮೊಬೈಲ್ ನಮ್ಮ ಕೈಯಲ್ಲೇ ಇರುತ್ತೆ....😀😀😀😀😀😀😀😀😀😀
ಇನ್ನಷ್ಟು ಬಿಡಿ ಬಿಡಿ ಹಾಸ್ಯ ತುಣುಕುಗಳು ನಿಮಗಾಗಿ ಮುಂದಿದೆ ಓದಿ...

ಸಾಯುವಾಗ ಬಾಯಲ್ಲಿ ಏನು ಹಾಕಬೇಕು.
ಟೀಚರ್ : ಸಾಯುವಾಗ ಬಾಯಲ್ಲಿ ಏನು ಹಾಕಬೇಕು.
ಗುಂಡ : Birla Cement ಮೇಡಮ್.
ಟೀಚರ್ : ಯಾಕೆ.
ಗುಂಡ: ಇದರಲ್ಲಿ ಜೀವ ಇದೆ.
**
ಪುಂಡ : ನನ್ ಫೋನಿಗೆ ಬ್ಲ್ಯಾಕ್ ಮೇಲ್ ಕರೆಗಳು ಬರ್ತಾ ಇವೆ ಸರ್ ?
ಪೋಲೀಸ್ : ಏನಂತ ?
ಪುಂಡ : ರೀಚಾರ್ಜ್ ಮಾಡಿಸಿಲ್ಲ ಅಂದ್ರೆ ಕನೆಕ್ಷನ್ ಕಟ್ ಮಾಡ್ತೀವಿ ಅಂತಾ..!
😆😆😬😁😬😆😆😬😁😬

ಗಮನ ನಿಮ್ಮ ಮಗಳ ಕಡೆನೂ ಇರ್ಲಿ
ಹೆಡ್ಮಾಸ್ಟರ್ : ಐನ್ ಸ್ಟೀನ್ ಯಾರು ?
ಸ್ಟೂಡೆಂಟ್: ಗೊತ್ತಿಲ್ಲ ಸರ್ .
ಹೆಡ್ಮಾಸ್ಟರ್ : ಗಮನ ಸ್ಟಡೀಸ್ ಕಡೆ ಇರ್ಲಿ, ಆಗ ಎಲ್ಲಾ ಗೊತ್ತಾಗುತ್ತೆ .
ಸ್ಟೂಡೆಂಟ್ : ನಿಮಗೆ ರಮೇಶ ಯಾರು ಅಂತ ಗೊತ್ತಾ ?
ಹೆಡ್ಮಾಸ್ಟರ್ : ಗೊತ್ತಿಲ್ಲ .
ಸ್ಟೂಡೆಂಟ್ : ಗಮನ ನಿಮ್ಮ ಮಗಳ ಕಡೆನೂ ಇರ್ಲಿ. ಆಗ ಎಲ್ಲಾ ಗೊತ್ತಾಗುತ್ತೆ
😂😂😂😂

ಎಲೆಕ್ಟ್ರಿಸಿಟಿ ಇಲ್ಲದೆ ಹೋಗಿದ್ರೆ
ಟೀಚರ್ : ಎಲೆಕ್ಟ್ರಿಸಿಟಿ ಇಲ್ಲದೆ ಹೋಗಿದ್ರೆ , ಏನಾಗುತ್ತಿತ್ತು ?
ಪಪ್ಪು : ರಾತ್ರಿಯಲ್ಲಿ ಕ್ಯಾಂಡಲ್ ಹಿಡ್ಕೊಂಡು ಟಿವಿ ನೋಡಬೇಕಾಗಿತ್ತು😂😂😂😂
****
ಬಸ್ ಸ್ಟಾಂಡಲ್ಲಿ ಕಾಲೇಜು ಹುಡುಗಿ ksrtcಬಸ್ ಗೆ ಹತ್ತಿ ಡ್ರೈವರ್ ಹತ್ತಿರ ಸ್ಟೈಲಾಗಿ ಕೇಳುತ್ತಾಳೆ "ಈ ಡಬ್ಬ ಯಾವಗ ಹೊರಡುವುದು "
ಡ್ರೈವರ್ "ಕಸ ಎಲ್ಲಾ ತುಂಬಿದ ಮೇಲೆ "
😜😜😜😜😜😜😜

ರಾತ್ರಿ ಮಲಗಿರುವಾಗ ಹತ್ತಿರದಿಂದ ಒಂದು ಶಬ್ದ
ರಾತ್ರಿ ಮಲಗಿರುವಾಗ ಹತ್ತಿರದಿಂದ ಒಂದು ಶಬ್ದ
ಕುರ್ ಕುರ್
ಕುರ್ ಕುರ್
ಮೊಬೈಲ್ ಟಾರ್ಚ್ ಮೂಲಕ
ನೋಡಿದಾಗ ಹತ್ತಿರದ
ಹಾಸಿಗೆಯಲ್ಲಿದ್ದ ಗೆಳೆಯ ನೊಬ್ಬ
ಚಿಪ್ಸ್ ತಿನ್ನುತ್ತಿದ್ದ..
ಈ ರಾತ್ರಿಯಲ್ಲಿ ಚಿಪ್ಸ್ ತಿನ್ನಬೇಕಿತ್ತಾ ಎಂದು ಕೇಳಿದಾಗ
ರಾತ್ರಿ 12 ಗಂಟೆ ಆದರೆ ಅದರ expair date ಆಗುತ್ತೆ ಅದಕ್ಕೆ ಈಗಲೇ ತಿಂದು ಮುಗಿಸುತ್ತಿದ್ದೇನೆ ಎಂದ..
ಎಂಚಿ ಸಾವು ಮಾರೆ😃😃
***












Click it and Unblock the Notifications