ಹಾಸ್ಯ : ಮರಣ ಹೊಂದಿದಾಗ ಯಾರು ಏನು ಹೇಳ್ಬಹುದು!
😜
ಇನ್ನು ಮುಂದೆ ಯಾರಾದರು ಮರಣ ಹೊಂದಿದರೆ ಸಮಾದಾನದ ಮಾತುಗಳು ಹೀಗಿರುತ್ತವೆ...
.
.
.
☆ ಪಾಪ... ತುಂಬ ಒಳ್ಳೆಯವರು ಯಾವಾಗಲೂ online ಇರ್ತಿದ್ರು 😕
.
.
.
☆ ಎಲ್ಲಾರ ಪೋಸ್ಟ್ಗಳಿಗು like ಮಾಡ್ತಿದ್ರು😣
.

.
☆ ತುಂಬಾ decent ಆಗಿ comments ಮಾಡ್ತಾ ಇದ್ರು😦
.
.
.
☆ ಪಾಪ ಅವರ ಪೋಸ್ಟ್ ಗೆ ಯಾರನ್ನು tag ಮಾಡ್ತ ಇರಲಿಲ 😧
.
.
.
☆ ಯಾರಾದರು ಅವರನ್ನು tag ಮಾಡಿದ್ರು ಏನು ಹೇಳ್ತ ಇರಲಿಲ್ಲ ಪಾಪ 😕
.
.
.
☆ ಎಲ್ಲಾರ profile pic ಗು like ಮಾಡ್ತ ಇದ್ರು ಪಾಪ 😧
.
.
.
☆ ಪಾಪ ಅವರ ಜೀವನ ಪೂರ್ತಿ ಒಂದೇ id use ಮಾಡಿದ್ರು 😥
.
.
.
☆ಯಾರನ್ನು candy crush ಗೆ invite ಮಾಡ್ತ ಇರಲಿಲ್ಲ ಪಾಪ 😣
.
.
.
☆ ಅವರ account always live ಅಂತ ಭಾವಿಸೊಣ 😨
.
.
.
☆ ಅವರ ಮರಣ
social media ಗೆ
ಬಹಳ ದೊಡ್ಡ ನಷ್ಟ
😂😂😂
😝😝😝
😜😜😜
****
ಭಾರೀ ಭರ್ಜರಿ ಹಾಸ್ಯ ಚಟಾಕಿ.😆😆😂👻👻
ಬಸ್ಸ್ಯಾ - ಅಲ್ಲೋ ಕಲ್ಲೇಶಿ ನಿನ್ನಿ ನಿನ್ನ ಹೆಂಡ್ತಿಗ ಹಾವ್ ಕಚ್ಚಿತ್ತಲ್ಲೇನು , ಹ್ಯಾಂಗ್ ಅದಾಳಕೀ ಈಗ ??🤔.......
ಕಲ್ಲೇಶಿ - ಹಾವು ಆಕೀಗ ಕಚ್ಚಲಿಕ್ಕ ಬಂದಿದ್ದಿಲ್ಲಲೇ , ಅದರ ವಿಷ ಖಾಲಿ ಆಗಿತ್ತಂತ ಅದಕ್ಕ ........
ರೀಚಾರ್ಜ ಮಾಡಿಸ್ಕೊಳ್ಳಾಕ ಬಂದಿತ್ತಲೇ ......😜😜😜 😆😆😂😂😂












Click it and Unblock the Notifications