ಹಾಸ್ಯ : ಗ್ರಹಣ ದೋಷ ನಿವಾರಣೆಗೆ ಅತ್ಯಾಧುನಿಕ ಪರಿಹಾರ!

ಚಂದ್ರಗ್ರಹಣ ದೋಷ ನಿವಾರಣೆಗೆ ದಾನ ಮಾಡಬೇಕಾದ ವಿವರಗಳು

ಮೇಷ: ಸ್ಮಾರ್ಟ್ ಪೋನ್

ವೃಷಭ: ಟ್ಯಾಬ್ 7"

ಮಿಥುನ: ಟ್ಯಾಬ್ 10"

ಕಟಕ: ಐ ಪೋನ್

Jokes for the Day : Jokes on Eclipse

ಸಿಂಹ: ಐ ಪ್ಯಾಡ್

ಕನ್ಯಾ: ಲ್ಯಾಪ್ ಟಾಪ್

ತುಲಾ: ರೆಫ್ರಿಜಿರೇಟರ್

ವೃಷ್ಚಿಕ: ವಾಶಿಂಗ್ ಮಷಿನ್ ಪ್ರಂಟ್ಲೋಡ್

ಧನಸ್ಸು: ಎಲ್ ಸಿ ಡಿ ಟಿವಿ 40" ಮತ್ತು ಮೇಲ್ಪಟ್ಟು

ಮಕರ: ಮೋಟಾರ್ ಸೈಕಲ್ (ಹೊಸದು ಪೆಟ್ರೋಲ್ ಪೂರ್ಣ ತುಂಬಿಸಿ ಹೆಲ್ಮೆಟ್ ನೊಂದಿಗೆ ದಾನ ಮಾಡಬೇಕು)

ಕುಂಭ: ನಿವೇಶನ ದಾನ

ಮೀನ: ಪುರೋಹಿತರು ಕೇಳಿದ ರೆಸಾರ್ಟನಲ್ಲಿ ನಾಲ್ಕು ದಿನದ ತಂಗುವಿಕೆ(ಸಂಸಾರ ಸಮೇತ) ವೆಚ್ಚ ಭರಿಸುವುದು
****
ಸೂರ್ಯ- ವಿಪರ್ಯಾಸ
ಜಗತ್ತಿನ ಅತಿ ದೊಡ್ಡ ನಂದಾದೀಪ ಎಂದರೆ ಸೂರ್ಯ ಎನ್ನುತ್ತಾರೆ
ಸೂರ್ಯ ಆರಲಿದೆ ಎನ್ನುವಷ್ಟರಲ್ಲಿ ಜನರು 'ಎಣ್ಣೆ' ಹಾಕಲಾರಂಭಿಸುತ್ತಾರೆ

***

🤣Breaking News🤣
ಇಂದು ರಾತ್ರಿ 10 ಗಂಟೆಯ ನಂತರ Whatsapp Facebook ಉಪಯೋಗ ನಿಷೇದ ಮಾಡಲಾಗಿದೆ
🌙🌑ಗ್ರಹಣ ಬಿಟ್ಟ ನಂತರ ನಿಮ್ಮ 📱Mobile ಗೇ ತಣ್ಣೀರು ಸ್ನಾನ ಮಾಡಿಸಿ ಉಪಯೋಗಿಸಬಹುದು
🤣🤣🤣🤣🤣

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+