ಬಾಬಾ ರಾಮದೇವ್ ಯೋಗ: ಕುಂದಾಪ್ರ ಕನ್ನಡದ ಜೋಕ್ಸ್

ಗುಂಡ : ಹೌದನಾ ಪುಂಡ, ಸುಮಾರ್ ದಿನ್ದಿಂದ ನಿಮ್ಮಜ್ಜ ಕಾಂತೇಯಿಲ್ಲ. ಎಲ್ಲ್ ಹೋಯ್ರ.?
ಪುಂಡ : ಅವ್ರ್ ಮನ್ನೆ ತೀರ್ಕಂಡ್ರ
ಗುಂಡ : ಅಯ್ಯೋ ದೇವ್ರೇ..!! ಯಂತ ಆದ್ದಾ ಅವ್ರಿಗೆ.!? (ಇದಕ್ಕೇ ಅನ್ನೋದು ಗಂಡನ ಗ್ರಹಚಾರ ಅಂತ)
ಪುಂಡ : ಬಾಬಾ ರಾಮದೇವ್ರ್ ಟೀವಿಯಂಗ್ ಯೋಗಾಸನ ಮಾಡ್ತೇ ಇದ್ದಿರ್. ಅದ್ನ ಕಂಡ್ಕಂಡ್ ಅವ್ರ್ ಮಾಡ್ದಂಗ್ ನಮ್ಮಜ್ಜಯ ಮಾಡ್ತೇ ಇದ್ದಿರ್.
ಗುಂಡ : ಹೌದಾ ! ಕಡಿಗೆಂತ ಆಯ್ತ್ !?
ಪುಂಡ : ಬಾಬಾ ಯೋಗ ಮಾಡ್ತೇ ಮಾಡ್ತೇ ಒಂದ್ ಕಡ್ಯಂಗೆ
'ನೀವ್ ಎಲ್ಲಾ ಉಸ್ರ್ ಒಳ್ ತಕಣ್ಕ್. ನಾ ಹೇಳುವರಿಗೂ ಹೆರ್ ಬಿಡುಕಾಗ' ಅಂದ್ ಹೇಳ್ರ್.
ಹೇಳಿ ಮುಗ್ಸಿರೋ ಇಲ್ಲ್ಯೊ - ಪಟಕ್ಕ ಕರೆಂಟ್ ಹೋಯ್ತ್.
ಗುಂಡು : ಹೌದಾ ! ಕಡಿಕೆ?
ಪುಂಡ : ಕಡಿಗೆಂತ ಬಜ್ಜ.? ಮೂರ್ ಗಂಟಿ ಆರ್ಮೇಲೆ ಕರೆಂಟ್ ಬಪ್ಪತಿಗೆ ಅಜ್ಜಯ ಟಿಕೆಟ್ ತಕಂಡ್ ಆಯ್ತ್.
(ವಾಟ್ಸಾಪ್ ಜೋಕ್ಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+