ಹನಿಮೂನಿಗೆ ಹೋಗ್ತಿದ್ದ ದಂಪತಿಗೆ ಅಜ್ಜ ಕೇಳಿದ್ದೇನು?

ಹೆಂಡತಿ : ಅಯ್ಯೋ...ಯಾಕೋ ತುಂಬಾ ತಲೆ ನೋಯ್ತಿದೆ .....

ಗಂಡ: (ಆಕೆಯನ್ನು ಪ್ರೀತಿಯಿಂದ ತಬ್ಬಿಕೊಂಡು ಹಣೆಯ ಮೇಲೊಂದು ಮುತ್ತಿಕ್ಕಿ) ಈಗ ಹೇಗನಿಸ್ತಿದೆ?

ಹೆಂಡತಿ : ಅರೇ ! ತಲೆನೋವು ಮಾಯ!

(ಸ್ವಲ್ಪ ಹೊತ್ತಿನ ನಂತರ)

ಯಾಕೋ ಕೂತು ಕೂತು ಭುಜ ನೋಯ್ತಿದೆ ....

ಗಂಡ: (ಆಕೆಯನ್ನು ಮತ್ತೊಮ್ಮೆ ಪ್ರೀತಿಯಿಂದ ತಬ್ಬಿಕೊಂಡು ಭುಜಕ್ಕೆ ಮುತ್ತಿಟ್ಟು) ಈಗ ಹೇಗನಿಸ್ತಿದೆ?

ಹೆಂಡತಿ : ಆಹಾ ..ಆರಾಮ್ ಅನಿಸ್ತಿದೆ...

(ಮತ್ತೆ ಸ್ವಲ್ಪ ಹೊತ್ತಿನ ನಂತರ) ಅಯ್ಯೋ... ಒಂದೇ ಸಮನೆ ಕಾಲಿಳಿಸಿ ಕೂತ್ಕೊಂಡು ಮಂಡಿ ನೋಯ್ತಿದೆ...

ಗಂಡ : (ಆಕೆಯ ಕಾಲಿನ ಮಂಡಿಯ ಮೇಲೊಂದು ಮುತ್ತಿಟ್ಟು) ಈಗ... ಹೇಗನಿಸ್ತಿದೆ?

ಹೆಂಡತಿ : ಅಬ್ಬಾ..! ನಿಮ್ಮ ಮುತ್ತಿನಲ್ಲಿ ಅದೇನೋ ಜಾದೂ ಇದೆ ಕಣ್ರೀ ........ಕಾಲು ನೋವು ಹೊರಟೇಹೋಯ್ತು!!!

ಅವರ ಎದುರಲ್ಲೆ ಕೂತು ಇದನ್ನೆಲ್ಲಾ ಗಮನಿಸುತ್ತಿದ್ದ ವೃದ್ಧ ಪ್ರಯಾಣಿಕನೊಬ್ಬ ತನ್ನ ಸೀಟಿನಿಂದ ಎದ್ದು ಬಂದು ಆ "ಮುತ್ತಪ್ಪ"ನನ್ನು ಕೇಳಿದ - "ಮರಿ ......ನಿನ್ ಹತ್ರ ಮೂಲವ್ಯಾಧಿಗೂ ಏನಾದ್ರೂ ಔಷಧಿ ಇದ್ಯೇನಪ್ಪಾ...?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+