ಹಾಸ್ಯ: ಬಿಡಿ ಬಿಡಿ ಹಾಸ್ಯದ ತುಣುಕುಗಳು ನಕ್ಕು ಬಿಡಿ
ಲವರ್ ಬಂದು sorry ಹೇಳಿದ್ರೇ ಉಲ್ಲಾಸ..
ಡಾಕ್ಟರ್ ಬಂದು sorry ಹೇಳಿದ್ರೇ ಕೈಲಾಸ...😇
****
ಕೆಟ್ಟವರೆನಿಸಿಕೊಳ್ಳಲು ಕೆಟ್ಟ ಕೆಲಸವನ್ನೇ ಮಾಡಬೇಕೆಂದೇನಿಲ್ಲ;
ಸಾರಾಯಿ ಅಂಗಡಿ ಮುಂದೆ ಕಾಲು ಜಾರಿ ಬಿದ್ದರೂ ಸಾಕು!🤣🤣
***
ಹತ್ತಿ ಕಿವೀಲಿ ಇಟ್ಟರೆ "ಶೀತ" ಅಂತ ಅರ್ಥ....!!
ಅದೇ ಹತ್ತಿ.. ಮೂಗಿನಲ್ಲಿ ಇಟ್ಟರೆ "ಗೋತ" ಅಂತ ಅರ್ಥ....!!
ಹತ್ತಿ ... ಕಿವಿಯಿಂದ ಮೂಗಿಗೆ ಬರುವಷ್ಟರಲ್ಲಿ... ಜೀವನವನ್ನು ಅನುಭವಿಸಿ....!!
👆👏👌😊🙏
****
ಹಿಂದೆಲ್ಲಾ"ಶೇಂಗಾಎಣ್ಣೆ" ಉಪಯೋಗಿಸುತ್ತಿದ್ದರು..
.🥜🥜🥜🥜
ಇಂದು..ಎಣ್ಣೆ ಜೊತೆ ಶೇಂಗಾ ಉಪಯೋಗಿಸ್ತಾಯಿದ್ದಾರೆ...😜 😜🍺🍺🥜🥃
***
ಬೆಳಗ್ಗೆ ಬೇಗ ಎದ್ದರೆ ಅಯುಷ್ಯ ವೃದ್ಧಿಸುತ್ತದಂತೆ..😌
ಊರಿಗೆ ಮುಂಚೆ ಎದ್ದಿದ್ದ ರಾತ್ರಿ ಕುಕ್ಕರ್ ನಲ್ಲಿತ್ತು..🐓😐
😀😀
****
ಮನುಷ್ಯರಿಗೆ ನೂರೆಂಟು ರೋಗ ಇರೋದ್ರಿಂದ
ಅಂಬುಲೆನ್ಸ್ ಗೆ 108 ಎಂದು ಹೆಸರಿಟ್ಟಿರಬಹುದು.! 🤣😅😅🤣
***












Click it and Unblock the Notifications