ಹುಡುಗ-ಹುಡುಗಿ, ಗಂಡ-ಹೆಂಡ್ತಿ ಜೋಕುಗಳು

ಗಂಡನ ಊಟದ ತಟ್ಟೆಯಲ್ಲಿ ಉದ್ದದ ಕೂದಲೇನಾದರೂ ಸಿಕ್ಕಿದರೆ ಎಲ್ಲಾ ಪತ್ನಿಯರೂ ಹೇಳುವುದು ರೀ... ಅದು ಗಾಳಿ- ಗೀಳಿಗೇನಾದರೂ ಬಂದು ಬಿದ್ದಿರಬಹುದು.
ಅದಕ್ಕೇಕಿಷ್ಟು ಮುಖವೂದಿದ ನೋಟ...?...
ಆದರೆ, ಮನೆಯಿಂದ ಹೊರ ಹೋಗಿ ಬರುವಾಗ ಆತನ ಮೈಯಲ್ಲೇನಾದರೂ ಉದ್ದದ ಕೂದಲು ಕಂಡರೆ...?
ಆಗ ಗಾಳಿನೂ ಇಲ್ಲ ಮಳೆನೂ ಇಲ್ಲ ಬರೀ ....
ಸಿಡಿಲು ಗುಡುಗು ಮಾತ್ರ..!

*****

ಹುಡುಗರು ಅವರ ಗಡ್ಡ ಮೀಸೆ ತೆಗೆದರೆ
ಹತ್ತು ವರ್ಷದ್ ಹಿಂದಕ್ಕೆ ಹೋಗ್ತಾರೆ

ಹುಡುಗಿರು ಅವರ ಮೇಕಪ್ ತೆಗೆದ್ರೆ
ಹದಿನೈದ್ ವರ್ಷ ಮುಂದಕ್ಕೆ ಹೋಗ್ತಾರೆ

*****

ಒಂದು ರೆಸ್ಟೋರೆಂಟ್ ಗೆ ಹೋಗಿದ್ದೆ ಎಲ್ಲ ಟೇಬಲ್ ಫುಲ್ ಆಗಿದ್ವು ಪ್ರತಿಯೊಂದು ಟೇಬಲ್ ನಲ್ಲೂ ಒಂದು ಹುಡುಗಿ ಒಂದು ಹುಡುಗ.........

ಒಂದು ಐಡಿಯಾ ಬಂತು ....... ಮೊಬೈಲ್ ತಗೊಂಡು ಜೋರಾಗಿ ಒಂದು ಡೈಲಾಗ್ ಬಿಸಾಕ್ದೆ .......

*"ಲೇ ಮಚ್ಚಾ ನಿನ್ ಡವ್ ಇಲ್ಲಿ ಯಾರ್ ಜೊತೆನೋ ಟೀ ಕುಡಿತಿದಾಳೋ ಬಾರೋ ಬೇಗ"*

ಫೋನ್ ಇಟ್ಟು ನೋಡಿದ್ರೆ ಅಲ್ಲಿದ್ದ ಎಲ್ಲ ಹುಡ್ಗಿರೂ ಎಸ್ಕೇಪ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+