ಜೋಕ್ : ವಾಟ್ಸಪ್ ವಾರುಣಿ ಫ್ಯಾಮಿಲಿ ಗಣತಿ

ಗಣತಿಯವರು:
ಎಷ್ಟು ಜನ ಮಕ್ಳು ನಿಮಗೆ..?

ಮನೆ ಮಾಲೀಕ: 5

ಗಣತಿಯವರು: ಹೆಸರು ಹೇಳ್ತೀರಾ...??

ಮನೆ ಮಾಲೀಕ:
ಮೊದಲನೆಯವನು : ನೆಟ್ ನಾರಾಯಣ

ಎರಡನೆಯವನು ಫೇಸ್ಬುಕ್ ಪ್ರಹ್ಲಾದ

ಮೂರನೆಯವನು : ಚಾಟಿಂಗ್ ಚರಣ

ನಾಲ್ಕನೇಯವನು : ಸ್ಕೈಪ್ ಸಂತೋಷ

ಗಣತಿಯವರು: ಸಾರ್ ಬರೀ ಗಂಡು ಮಕ್ಕಳೇ ಇರೋದಾ...?!

ಮನೆ ಮಾಲೀಕ:
ಇಲ್ಲಾ ಕೊನೆಯವಳು ಮಗಳು..

ಗಣತಿಯವರು: ಹೆಸರು...?!

ಮನೆ ಮಾಲೀಕ: ವಾಟ್ಸಪ್ ವಾರುಣಿ

ಗಣತಿಯವರು: ನಿಮ್ಮ ಹೆಂಡತಿ ಹೆಸರೇನು.?!

ಮನೆ ಮಾಲೀಕ: ಗೂಗಲ್ ಗೀತಾ

ಗಣತಿಯವರು: Yellಸರಿ ಬರ್ತೇವೆ....

ಮನೆ ಮಾಲೀಕ: ನನ್ನ ಹೆಸರೇ ಕೇಳಲಿಲ್ಲ?!

ಗಣತಿಯವರು: ಗೊತ್ತಾಯ್ತು ಬಿಡಿ ಸಾರ್....

ನೀವು "ಜಿಯೋ ಜಯರಾಮ" ಅಂತ.

ಮನೆ ಮಾಲೀಕ:SurprisedSmile

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+