ಕ್ರಿಕೆಟ್ ಜಗತ್ತಿನ ರಾಹುಲ್ ಗಾಂಧಿ ಯಾರು ಗೊತ್ತಾ?
'ಹಳ್ಳಕ್ಕೆ ಬಿದ್ದವನಿಗೆ ಆಳಿಗೊಂದು ಕಲ್ಲು'ಎಂಬಂತೆ ಕ್ರಿಕೆಟರ್ ರೋಹಿತ್ ಶರ್ಮ ಕಳಪೆ ಫಾರ್ಮ್ ಟೀಕಿಸಿ, ಕಿಚಾಯಿಸಿ, ಕಾಲೆಳೆಯಲು ನಾ ಮುಂದು ತಾ ಮುಂದು ಎಲ್ಲರೂ ಮುಗಿಬೀಳುತ್ತಿದ್ದಾರೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ರೋಹಿತ್ ಬಗ್ಗೆ ಟ್ವೀಟ್ ಗಳು ಸಕತ್ ಮಜಾ ಕೊಡುತ್ತಿದೆ.
* ರೋಹಿತ್ ಅವರನ್ನು ಕ್ರಿಕೆಟ್ ಜಗತ್ತಿನ ರಾಹುಲ್ ಗಾಂಧಿ ಎಂದು ಕೂಡಾ ಕರೆಯಲಾಗಿದೆ. 40 ದಾಟಿದರೂ ರಾಹುಲ್ ಗಾಂಧಿ ಯುವ ರಾಜಕಾರಣಿ ಎನಿಸಿದಂತೆ 100 ಏಕದಿನ ಕ್ರಿಕೆಟ್ ಪಂದ್ಯ ಆಡಿದ್ದರೂ ಇನ್ನೂ ಯುವ ಆಟಗಾರ ಎಂದು ಕರೆಯುತ್ತಿರುವುದನ್ನು ಅಣಕಿಸಲಾಗಿದೆ.
* ರೋಹಿತ್ ಶರ್ಮ ಬಹುಶಃ ಆರ್ಯಭಟ ಅವ್ರ ವಂಶಸ್ಥ ಇರಬೇಕು. ಏಕೆಂದರೆ ರೋಹಿತ್ ಗೆ 'ಸೊನ್ನೆ' ಎಂದರೆ ತುಂಬಾ ಪ್ರೀತಿ.
* ರೋಹಿತ್ ಅವರ ಪ್ರತಿಭೆ UFO ಥರಾ ಈ ಬಗ್ಗೆ ಎಲ್ಲರೂ ಮಾತನಾಡುತ್ತಾರೆ ಆದರೆ, ಯಾರ ಕಣ್ಣಿಗೂ ಕಾಣಿಸಿರುವುದಿಲ್ಲ
ಟ್ವಿಟರ್ ನಲ್ಲಿ ಕಂಡ ಇನ್ನೂ ಕೆಲವು ಆಯ್ದ ಟ್ವೀಟ್ ಗಳನ್ನು ಇಂಗ್ಲೀಷ್ ನಲ್ಲೇ ಓದಿ ಮಜಾ ತಗೊಳ್ಳಿ.
@Roflindian: Dhoni and Rohit Sharma will soon feature in a Bollywood movie called 'Saga Bhai'. At least looks so.
@writetopiyush : Rohit Sharma is turning out to be another Kambli. Immensely talented, but gets outdone at the wrong time.
@_fakeiplplayer : Rohit Sharma is a trendsetter. He's proved that form is permanent, class is temporary.
@AltCricket : In two games so far, Tony Greig has said more nice things about mobile phones than Rohit Sharma's technique.
@fakingnews : For this series, Rohit Sharma learned batting through a distance learning program from Sikkim Manipal University.
@cricbuzz : Extremely talented is what people say about Rohit Sharma. Talent gets you nowhere without the application. Another NOhit inning.
@_fakeiplplayer : Rohit Sharma is Yuvraj Singh's talent with Sadagopan Ramesh's performance.
@coolfunnytshirt : Rohit Sharma's talent is the UFO we all talk about but yet to see.
Rohit Sharma is Rahul Gandhi of cricket. Even after playing close to 100 ODI games he is called Youngster
@cricbuzz : Another failure for Rohit Sharma. Surprising how he fails consistently in international cricket.
@MissusDhoble : Kapil Dev back with BCCI. Raj Thackeray back with his brother. Now can we have Rohit Sharma back to Ranji Trophy please?
@Dravidict : Rohit Sharma has to be a descendant of Aryabhatta the love for ZERO is evident












Click it and Unblock the Notifications