ಜೋಕು ಜೋಕಾಲಿ, ಸುಮ್ನೆ ಟೆನ್ಶನ್ ಬಿಟ್ಟು ಸ್ವಲ್ಪ ನಗಾಡ್ರಿ!

ಆಸೆಯೊಂದಿತ್ತು ಜೀವನದಲ್ಲಿ ಎಂದಿಗೂ ಸುಳ್ಳು ನುಡಿಯಬಾರದು ಎಂದು

ಆದರೇನು ಮಾಡುವುದು ಹಣೆಬರಹ

ಕೇಳಿಯೇ ಬಿಟ್ಟಳಲ್ಲ ಮಡದಿ ಅಡುಗೆ ಹೇಗಿತ್ತು ಎಂದು

😂😂😂🤣🤣🤣
*****
Me: I Love You,

GF: Thaks but,

ಇದು ನೀ ಹೇಳ್ತಿರೋದ ಇಲ್ಲ ನೀ ಕುಡ್ಕೊಂಡ್ ಬಂದಿರೋ ಎಣ್ಣೆ ಹೇಳ್ತಿರೋದ,,

Me: ನಾನು ನಾ ಕುಡ್ಕೊಂಡ್ ಬಂದಿರೋ ಎಣ್ಣೆಗ್ ಹೇಳ್ತಿರೋದು ಹೋಗೆ . .
****
ಸಂಸಾರಿ ಸನ್ಯಾಸಿಯಾಗಲು ಬಯಸುತ್ತಾನೆ....

ಸನ್ಯಾಸಿ ಸಂಸಾರಿಯಾಗಲು ಬಯಸುತ್ತಾನೆ....

ಕಾರಣ ಏನು?

ಹೆಣ್ಣೇ ಕಾರಣ;
ಮೊದಲನೆಯದು ಭಯಕ್ಕೆ
*;👹

ಎರಡನೆಯದು ಬಯಕೆ !!!
🤓
****

ಒಂದು ವಿಷಯ ಏನಂದ್ರೆ ..

ಹೆಂಡತಿಗಿಂತ ಅವಳ ಬಟ್ಟೆಗಳು ಗಂಡನಿಗೆ ಜಾಸ್ತಿ ಮಾರ್ಯದೆ ಕೊಡುತ್ತವೆ ..

ಯಾವಾಗ ಬೀರು ತೆಗೆದರೂ ತಕ್ಷಣ ಕಾಲಿಗೆ ಬೀಳುತ್ತವೆ

😄😄😄😄
****
ಜೀವನದಲ್ಲಿ ಹಾಳಾಗೋದಕ್ಕೆ ಇರೋದು ಒಂದೇ ದಾರಿ...

ಹಾಳಾಗ್ದೇ ಇರೋದಕ್ಕೆ ಏನ್ ಮಾಡ್ಬೇಕು ಅಂತ ಯೋಚನೆ ಮಾಡೋದು...🤣🤣🤣
****
ಬೆಳಗೆದ್ದು ಯಾರಾ ಮುಖವ ನಾನು ನೋಡಿದೆ....
Office ಅಲ್ ಕೆಲಸ ಯಾಕೋ ಜಾಸ್ತಿ ಆಗಿದೆ...😝😝😝

🎯ಪ್ರಶ್ನೆ:- ಹದಿನೈದು ಹಣ್ಣುಗಳ ಹೆಸರು ಬರೆಯಿರಿ?

🎯ಪ್ರಶ್ನೆ:- ಹದಿನೈದು ಹಣ್ಣುಗಳ ಹೆಸರು ಬರೆಯಿರಿ?

✏ಉತ್ತರ :- ಮೂಸಂಬಿ, ಕಲ್ಲಂಗಡಿ, ಆಪಲ್
ಮತ್ತು ಒಂದು ಡಜನ್ ಬಾಳೆಹಣ್ಣು

🎯ಪ್ರಶ್ನೆ:- ಪ್ರಪಂಚದಲ್ಲಿ ಒಟ್ಟು ಎಷ್ಟುದೇಶಗಳಿವೆ?
✏ಉತ್ತರ : - ಪ್ರಪಂಚದಲ್ಲಿ ಇರೋದು ಒಂದೇ ದೇಶ, ಅದು ಭಾರತ... ಮಿಕ್ಕಿದ್ದೆಲ್ಲಾ ವಿದೇಶ.

ಉತ್ತರ

ಉತ್ತರ

🎯ಪ್ರಶ್ನೆ:- ವಾಸ್ಕೋಡಿಗಾಮ ಭಾರತಕ್ಕೆ ಯಾಕೆ ಬಂದ?
✏ಉತ್ತರ :- ನನ್ನ ಫೇಲ್ ಮಾಡೋಕ್ಕೆ

🎯ಪ್ರಶ್ನೆ:- ಕಾಯಿಸಿದಾಗ ಘನ ವಸ್ತುವಾಗಿ ಪರಿವರ್ತನೆ ಹೊಂದುವ ದ್ರವ ಯಾವುದು?
✏ಉತ್ತರ : - ಇಡ್ಲಿ, ದೋಸೆ

ಕ್ರಿಕೆಟ್ ವಿಶ್ವಕಪ್

ಕ್ರಿಕೆಟ್ ವಿಶ್ವಕಪ್

🎯ಪ್ರಶ್ನೆ:- 1983ರ ಕ್ರಿಕೆಟ್ ವಿಶ್ವಕಪ್ ಯಾರಿಗೆ ಸಿಕ್ತು?
✏ಉತ್ತರ : - ಗೆದ್ದವರಿಗೆ

🎯ಪ್ರಶ್ನೆ:- ಕ್ರಿಕೆಟ್ ಬಗ್ಗೆ ಅತೀ ಚಿಕ್ಕದಾದ ಒಂದು ಪ್ರಬಂಧ ಬರೆಯಿರಿ
✏ಉತ್ತರ :- ಮಳೆ ಬಂದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಗಿದೆ

ಮಹಾತ್ಮ ಗಾಂಧೀ

ಮಹಾತ್ಮ ಗಾಂಧೀ

🎯ಪ್ರಶ್ನೆ:- ಮಹಾತ್ಮ ಗಾಂಧೀಜಿ ಸಾಯದೇ ಇದ್ದಿದ್ದರೆ?
✏ಉತ್ತರ :- ಈಗಲೂ ಬದುಕಿರುತ್ತಿದ್ದರು.

🎯ಪ್ರಶ್ನೆ:- ಕ್ಲೋರೈಡ್ ಅನ್ನು ಕಾಯಿಸಿದಾಗ ಏನಾಗುತ್ತದೆ?
✏ಉತ್ತರ :- ಕಾಯುತ್ತದೆ.

🎯ಪ್ರಶ್ನೆ:- ಮೊಗಲರು ಎಲ್ಲಿಯವರೆಗೆ ರಾಜ್ಯಭಾರ
ಮಾಡಿದರು?

✏ಉತ್ತರ :- ಸುಮಾರು 14ನೇ ಪುಟದಿಂದ
22ನೇ ಪುಟಗಳವರೆಗೆ

ಉತ್ತರ

ಉತ್ತರ

🎯ಪ್ರಶ್ನೆ:- ನೀರಿನಿಂದ ಯಾಕೆ ಕರೆಂಟ್ ತೆಗೀತಾರೆ?
✏ಉತ್ತರ :-ಸ್ನಾನ ಮಾಡೋವಾಗ ಶಾಕ್ ಹೊಡೆಯುತ್ತೆ
ಅಂತ!

🎯ಪ್ರಶ್ನೆ:- ಮಾತು ಬರದವರನ್ನು ಮೂಗ ಎಂದು ಕರೆದರೆ, ಕಿವಿ ಕೇಳಿಸದವನನ್ನು ಹೇಗೆ ಕರೆಯುತ್ತಾರೆ?
✏ಉತ್ತರ :- ಹೇಗೆ ಬೇಕಾದರೂ ಕರೆಯಬಹುದು, ಏಕೆಂದರೆ ಅವರಿಗೆ ಕೇಳಿಸಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+