ಜೋಕ್ಸ್ : ವಕೀಲರೆಲ್ಲ ನಮ್ಮ ಬಳಿಯೇ ಇದ್ದಾರೆ!

ಇದನ್ನು ಕೇಳಿದ ನರಕದವರು ಗಹಗಹಿಸಿ ನಗಲು ಶುರುಮಾಡಿದರು. ಇದನ್ನು ಕಂಡ ಸ್ವರ್ಗವಾಸಿಗಳು "ಇದರಲ್ಲಿ ನಗುವಂಥದ್ದೇನಿದೆ?" ಎಂದು ಕೇಳಿದರು.
ನರಕದವರು, "ಎಲ್ಲಿಗೆ ಹೋಗ್ತೀರಾ ವಕೀಲರನ್ನು ಹುಡುಕಲು? ಅವರೆಲ್ಲಾ ನಮ್ಮ ಹತ್ತಿರ ಇದ್ದಾರೆ" ಎಂದಾಗ ಸ್ವರ್ಗವಾಸಿಗಳು ಬೆಬ್ಬೆಬ್ಬಾದರು.
ಜೋಕ್ ಕಳಿಸಿದವರು : ಅಲ್ತಫ್












Click it and Unblock the Notifications