ಧೃತರಾಷ್ಟ್ರನಿಗೆ 100 ಜನ ಮಕ್ಕಳು ಹೇಗೆ?
ಟೀಚರ್: ಧೃತರಾಷ್ಟ್ರನಿಗೆ 100 ಮಕ್ಕಳು, ಪಾಂಡವರು ಮಾತ್ರ ಐವರು ಯಾಕೆ?
ಮರಿಗುಂಡ:ಧೃತರಾಷ್ಟ್ರನಿಗೆ ಕಣ್ಣಿರಲಿಲ್ಲ ಮೇಡಂ..
ಟೀಚರ್: ಅದಕ್ಕೂ100 ಮಕ್ಕಳಿಗೂ ಏನೋ ಸಂಬಂಧ?
ಮರಿಗುಂಡ: ಅಯ್ಯೋ ಮೇಡಂ ನಿಮಗೆ ಅಷ್ಟೂ ಗೊತ್ತಾಗಲ್ವಾ.. ಕಣ್ಣಿರುವವರಿಗೆ ಬೇರೆ ಕೆಲಸ ಇರಲ್ವಾ?
***
ಗುಂಡ ಮತ್ತು ತಿಮ್ಮ ಫುಲ್ ಟೈಟ್ ಆಗಿ ರೋಡ್ ನಲ್ಲಿ ಬರುತ್ತಿರ ಬೇಕಾದರೆ..
ಗುಂಡ: ನಾನೊಂದು ಕವನ ಹೇಳ್ತೀನಿ ಕಣೋ
ತಿಮ್ಮ: ಹೇಳು..
ಗುಂಡ: ಲವ್ ಮಾಡುವಾಗ ನಮ್ಮದೇ ಕಾರುಬಾರು...
ತಿಮ್ಮ: ವಾ.ವಾ..
ಗುಂಡ: ಲವ್ ಮಾಡುವಾಗ ನಮ್ಮದೇ ಕಾರುಬಾರು... ಲವ್ ಕಟ್ ಆದ ಮೇಲೆ ಅವಳದ್ದು ಕಾರು ನಮ್ಮದು ಬಾರು..
***
ಗುಂಡನಿಗೆ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾನೆ..
ಎಬಿ: ನಿನ್ನ ಹೆಂಡತಿಯ ಇನ್ನರ್ ವೇರ್ ಯಾವ ಕಲರ್?
ಆಪ್ಷನ್ ಎ - ವೈಟ್, ಆಪ್ಷನ್ ಬಿ - ಯೆಲ್ಲೊ, ಆಪ್ಷನ್ ಸಿ - ರೆಡ್, ಆಪ್ಷನ್ ಡಿ - ಬ್ಲ್ಯಾಕ್
ಗುಂಡ ಯೋಚಿಸುತ್ತಾನೆ..
ಎಬಿ: ನಿಮಗೆ ಈ ಬಗ್ಗೆ ಸಂದೇಹ ಇದ್ದರೆ ಲೈಫ್ ಲೈನ್ ಬಳಸಿ ಕೊಳ್ಳಬಹುದು..
ಗುಂಡ: ಓಕೆ ಸಾರ್.. ಫೋನ್ ಎ ಫ್ರೆಂಡ್ ಯೂಸ್ ಮಾಡುತ್ತೇನೆ..











Click it and Unblock the Notifications