ಹಾಗಾದ್ರೆ ಒಂದು ಚೊಂಬು ನೀರು ಕೊಟ್ಟು ಕಳುಹಿಸು

Jokes for the day
ಮರಿಗುಂಡ: ಅಪ್ಪಾ ಹೊರಗೆ ಯಾರೋ ಡೊನೇಶನ್ ಕೇಳ್ಕೊಂಡು ಬಂದಿದ್ದಾರೆ..
ಗುಂಡ: ಯಾವುದಕ್ಕೆ ಡೊನೇಶನ್ ಅಂತೆ..
ಮರಿಗುಂಡ: ಸ್ವಿಮ್ಮಿಂಗ್ ಪೂಲ್ ಕಟ್ಟುತ್ತಾರಂತೆ ಅಪ್ಪಾ..
ಗುಂಡ: ಹಾಗಾದ್ರೆ ಒಂದು ಚೊಂಬು ನೀರು ಕೊಟ್ಟು ಕಳುಹಿಸು.
***
ಗುಂಡ: ಒಳ್ಳೆಯ ಸೋಪ್ ಯಾವುದು ಇದೆ?
ಅಂಗಡಿಯವ: ಸಾರ್. ಒಳ್ಳೆ ಸೋಪ್ ಅಂದ್ರೆ ಮೈಸೂರು ಸ್ಯಾಂಡಲ್ ಇದೆ.
ಗುಂಡ: ಅದರಲ್ಲಿ ಕೈತೊಳಕೊಂಡು.. ಕಾಲು ಕೆಜಿ ಬೆಲ್ಲ ಕೊಡು.
***
ಮಗ: ಅಮ್ಮಾ .. ಈ ರೆಡ್ ಪಟಾಕಿ ಹೊಡೆದರೆ ಜಾಸ್ತಿ ಸೌಂಡ್ ಬರುತ್ತಲ್ಲಮ್ಮಾ..
ತಾಯಿ: ಲೇ ಮುಂಡೇದೆ.. ಅದು ಸಿಲಿಂಡರ್ ಕಣೋ.. ಹೋಗೋ ಆಚೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+