ದಾರಿಯಲ್ಲಿ ಬರಬೇಕಾದರೆ ಸಾವಿರ ರೂಪಾಯಿ ನೋಟು ಸಿಕ್ಕಿತು
ಗುಂಡ:
ನನಗೆ
ದಾರಿಯಲ್ಲಿ
ಬರಬೇಕಾದರೆ
ಸಾವಿರ
ರೂಪಾಯಿ
ನೋಟು
ಸಿಕ್ಕಿತು.
ತಿಮ್ಮ: ಅದೃಷ್ಟವಂತ ಕಣಯ್ಯಾ ನೀನು.. ಆಮೇಲೆ?
ಗುಂಡ: ಆ ನೋಟಿನಲ್ಲಿ ಹ್ಯಾಪ್ಪಿ ನ್ಯೂ ಇಯರ್ ಎಂದು ಬರೆದಿತ್ತು..
ತಿಮ್ಮ: ಮತ್ತೆ ನೀನು ಏನ್ ಮಾಡ್ದೆ?
ಗುಂಡ: ನನ್ನ ಜೋಬಿನಲ್ಲಿದ್ದ ಇನ್ನೊಂದು ಸಾವಿರ ನೋಟು ತೆಗೆದು, ಅದರಲ್ಲಿ ಸೇಮ್ ಟು ಯು ಎಂದು ಬರೆದು ಎರಡೂ ನೋಟನ್ನು ಅಲ್ಲೇ ಬಿಟ್ಟು ಬಂದೆ id="toptextpromo">
***
ಟೀಚರ್:
ಸ್ಕೂಲಿಗೆ
ಯಾಕೋ
ಲೇಟ್
ಆಗಿ
ಬಂದೆ?
ಮರಿಗುಂಡ:
ಅಪ್ಪ,
ಅಮ್ಮ
ಜಗಳ
ಆಡ್ತಾ
ಇದ್ರು,
ಅದಕ್ಕೆ
ಟೀಚರ್:ಅಪ್ಪ, ಅಮ್ಮ ಜಗಳ ಆಡ್ತಾ ಇದ್ರೆ ನೀನು ಯಾಕೋ ಲೇಟಾಗಿ ಬಂದೆ?
ಮರಿಗುಂಡ: ನನ್ನ ಒಂದು ಶೂ ಅಪ್ಪನ ಕೈಯಲ್ಲಿ, ಇನ್ನೊಂದು ಅಮ್ಮನ ಕೈಯಲ್ಲಿ ಇತ್ತು ಮೇಡಂ id='are-slot-1' class='oiad oi-axt oiadv'> id='top-searched-articles'>
***
ಟೀಚರ್:
ಚಂದ್ರಲೋಕದಲ್ಲಿ
ಮೊದಲ
ಹೆಜ್ಜೆ
ಯಾರಿಟ್ಟರು?
ಮರಿಗುಂಡ: ನೀಲ್ ಆರ್ಮ್ ಸ್ಟ್ರಾಂಗ್.
ಟೀಚರ್:
ಗುಡ್,
ಎರಡನೇ
ಹೆಜ್ಜೆ
ಯಾರಿಟ್ಟರು?
ಮರಿಗುಂಡ:ಅವನೇನು ಅಂಗವಿಕಲನಾ? ಎರಡನೇ ಹೆಜ್ಜೆ ಅವನೇ ಇಟ್ಟಿದ್ದು.












Click it and Unblock the Notifications