ಗೆಳೆಯಾ, ನಿನ್ನ ಮುಸುಡಿ ಕತ್ತೆ ಥರ ಕಾಣುತ್ತೆ!
ಶರವಣ- ಅರೆ ಗೆಳೆಯ, ನಿನ್ನ ಮುಸುಡಿ ಕತ್ತೆ ಥರ ಕಾಣುತ್ತೆ.
ಗೆಳೆಯ- ಶರವಣ, ನನಗೊಂದು ಉತ್ತರ ಕೊಡು ನೋಡೋಣ.
ನಾನು ಯಾವ ಆಂಗಲ್ ನಿಂದ ನಿನ್ನ ಥರ ಕಾಣುತ್ತೇನೆ!?
''''''''''''''''''''''''''''''''''''
ಇಂಜಿನಿಯರಿಂಗ್ ಪ್ರಶ್ನೆಪತ್ರಿಕೆ
ಒಂದು ಗಿಣಿಯು ಆನೆ ಮೇಲೆ ಕುಳಿತುಕೊಂಡಿತು. ಆನೆ ಸತ್ತು ಹೋಯಿತು. ಇದನ್ನು ಪ್ರೂವ್ ಮಾಡಿ?
ಉತ್ತರ: ಆನೆಯ ಹೆಸರನ್ನು ಗಿಣಿ ಎಂದೂ ಗಿಣಿ ಹೆಸರನ್ನು ಆನೆಯೆಂದೂ ಕಲ್ಪಿಸಿಕೊಳ್ಳಿ. ನಿಮಗೆ ಬೇಕಾದ ಉತ್ತರ ಸಿಗುತ್ತದೆ.
''''''''''''''''''''''''''''''''''''
ಒಂದು ಫೋಟೊ ಸಾವಿರ ಪದಗಳಿಗೆ ಸಮ ಎಂಬುದು ಸಾಕಷ್ಟು ಹಳೆಯದಾಯಿತು.
ಏಕೆಂದರೆ ಆದೇ ಕಂಪ್ಯೂಟರಿನ ಫೋಟೊಶಾಪ್ ನಲ್ಲಿ ಅದು ಸಾವಿರ ಸುಳ್ಳುಗಳನ್ನೂ ಹೇಳಬಲ್ಲದು!
''''''''''''''''''''''''''''''''''''
ಹೆಂಡತಿ: ನಮಗೆ ಆರು ತಿಂಗಳ ರಜಾ ಬೇಕಾಗಿದೆ. ಅದೂ ವರ್ಷಕ್ಕೆರಡು ಬಾರಿ!











Click it and Unblock the Notifications