ಆಯುಧ ಕೆಳಗಿಟ್ಟು ಶರಣಾಗಿದ್ದೇನೆ.. ಪ್ಲೀಸ್ ಪಾಸ್ ಮಾಡಿ!

ಲೆಟರ್ ನಲ್ಲಿ ಏನೂಂತ ಬರೆದಿದ್ದ ಗೊತ್ತಾ..
"ಸ್ವಾಮಿ.. ಆಯುಧ ಕೆಳಗಿಟ್ಟು ಶರಣಾಗಿದ್ದೇನೆ.. ಪ್ಲೀಸ್ ಪಾಸ್ ಮಾಡಿ!"
***
ಗುಂಡ (ತನ್ನ ಪತ್ನಿಗೆ) : ನಾನು ನಿನಗಾಗಿ ತಾಜ್ ಮಹಲ್ ಕಟ್ಟಿಸಲೇ ಅಥವಾ ಗೋಲ್ ಗುಂಬಜ್ ಕಟ್ಟಿಸಲೇ?
ಗುಂಡಿ : ರೀ.. ಮೊದಲು ಕರೆಂಟ್ ಬಿಲ್ ಕಟ್ರೀ.. ಫ್ಯೂಸ್ ತಗೊಂಡು ಹೋಗಿದ್ದಾರೆ.
***
ಮರಿಗುಂಡ : ಅಮ್ಮಾ.. ನೀನು ಸೀರೆಗೆ ಯಾಕೆ ಇಸ್ತ್ರಿ ಹಾಕ್ತೀಯಾ?
ಗುಂಡಿ : ಸೀರೆ ಸುಕ್ಕು ಕಟ್ಟಿರುತ್ತಲ್ಲಪ್ಪಾ.. ಅದಕ್ಕೆ
ಮರಿಗುಂಡ : ಹಾಗಾದ್ರೆ ಅಜ್ಜಿ ಮುಖಕ್ಕೂ ಇಸ್ತ್ರಿ ಹಾಕು..
***
ಗುಂಡ : ಮಗಾ.. ಹೇಗೆ ಇತ್ತು ಎಕ್ಸಾಮ್?
ಮರಿಗುಂಡ : ಮೊದಲ ಪ್ರಶ್ನೆ ಬಿಟ್ಬಿಟ್ಟೆ, ಮೂರನೇ ಪ್ರಶ್ನೆ ಬರೆಯೋದು ಮರ್ತ್ಬಿಟ್ಟೆ, ನಾಲ್ಕನೇ ಪ್ರಶ್ನೆ ಕಲಿತಿರ್ಲಿಲ್ಲಾ, ಐದನೇ ಪ್ರಶ್ನೆ ಬರೆಯೋಕೆ ಟೈಮೇ ಸಾಲಿಲ್ಲಪ್ಪಾ..
ಗುಂಡ : ಹಾಗಾದ್ರೆ ಎರಡನೇ ಪ್ರಶ್ನೆ?
ಮರಿಗುಂಡ : ಅದೊಂದೇ ತಪ್ಪು ಬರ್ದಿದಪ್ಪಾ!












Click it and Unblock the Notifications