ಈ ಪ್ರಶ್ನೆ ಮಕ್ಕಳಿಗೆ ಟೀಚರ್ ಕೇಳಲೇಬಾರದು!

Students smarter than teacher
ಟೀಚರ್ : ಮಕ್ಕಳೇ ಸತ್ಯಕ್ಕೂ ಸುಳ್ಳಿಗೂ ಇರುವ ಒಂದು ಉತ್ತಮ ಉದಾಹರಣೆ ನೀಡಿ..
ಸ್ಟುಡೆಂಟ್ : ನೀವು ಪಾಠ ಮಾಡೋದು ಸತ್ಯ.. ಪಾಠ ಕೇಳಿ ನಾವು ಉದ್ದಾರ ಆಗುವುದು ಸುಳ್ಳು!

***
ತಿಮ್ಮ : ನಿಮ್ಮ ಅತ್ತಿಗೆ ಹೆಸರೇನು?
ಗುಂಡ : ಗೂಗಲ್.
ತಿಮ್ಮ : ಇದು ಏನು ಹೆಸ್ರೋ !!
ಗುಂಡ : ಒಂದು ಪ್ರಶ್ನೆ ಕೇಳಿದ್ರೆ.. ನೂರು ಉತ್ತರ ಬರುತ್ತೆ!

***
ಗುಂಡ ಬಾರ್ ನಲ್ಲಿ ತುಂಬಾ ಹೊತ್ತಿನಿಂದ ಎಣ್ಣೆ ಹೊಡೆಯುತ್ತಿದ್ದ.
ವೈಟರ್ : ಏನ್ ಮನುಷ್ಯ ಗುರು ನೀನು? ಹತ್ತು ಪೆಗ್ ಹೊಡೆದರೂ ಟೈಟ್ ಆಗಿಲ್ಲಲ್ಲಾ?
ಗುಂಡ : ನಾನು ಒಂಥರಾ ದೇವ್ರು ಕಣಪ್ಪಾ..
ವೈಟರ್ : ವ್ಹಾ. ನನ್ಮಗ ಈಗ ಟೈಟ್ ಆದ..

***
ಗುಂಡ : ಲೋ ಮಾಣಿ ಏನೋ ಇದು..
ಮಾಣಿ : ಏನಾಯಿತು ಸಾರ್?
ಗುಂಡ : ಕಾಫಿಯಲ್ಲಿ ನೊಣ ಡ್ಯಾನ್ಸ್ ಮಾಡ್ತಾ ಇದೆ..
ಮಾಣಿ : ಇನ್ನೇನು ಸಾರ್, ನೀವು ಕೊಡೊ ನಾಲ್ಕು ರೂಪಾಯಿ ಕಾಫಿಯಲ್ಲಿ ನೊಣ ಡ್ಯಾನ್ಸ್ ಮಾಡದೆ ಇನ್ನೇನು ಹೇಮಾಮಾಲಿನಿ ಡ್ಯಾನ್ಸ್ ಮಾಡ್ತಾಳಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+