ಬೆಳೆಯುತ್ತಿರುವ ಮಗಳಿಗೆ ಸ್ವಾಮೀಜಿ ಉಪದೇಶಾಮೃತ

Swamijis advice to girls father
ತಂದೆ : ಸ್ವಾಮೀಜಿ, ಬೆಳೆಯುತ್ತಿರುವ ನನ್ನ ಮಗಳಿಗೆ ರಸ್ತೆಯಲ್ಲಿ ತಲೆ ತಗ್ಗಿಸಿ ನಡೆಯಲು ಏನು ಮಾಡಬೇಕು?
ಸ್ವಾಮೀಜಿ : ಚಿಂತಿಸಬೇಡ ಕಂದ, ದೇವರಿದ್ದಾನೆ. ದಿನಕ್ಕೆ 500 ಎಸ್ಎಂಎಸ್ ಫ್ರೀ ಇರುವ ಸಿಮ್ ಹಾಕ್ಸಿ ಅವಳ ಕೈಗೆ ಮೊಬೈಲ್ ಕೊಡು. ಎಲ್ಲಾ ಸರಿ ಹೋಗುತ್ತೆ.

***
ಗುಂಡ : ಉದಾಸೀನತೆಯ ಬಗ್ಗೆ ಉದಾಹರಣೆ ಹೇಳು..
ತಿಮ್ಮ : ನಿನ್ನಷ್ಟು ಲೋಕಜ್ಞಾನ ನನಗೆಲ್ಲಿರಬೇಕು? ನೀನೆ ಹೇಳು.
ಗುಂಡ : ಸುಸ್ತಾಗುವ ಮೊದಲೇ ರೆಸ್ಟ್ ತೆಗೆದುಕೊಂಡರೆ.. Prevention is better than cure ಅಲ್ಲವೇ?

***
ರೋಗಿ : ಡಾಕ್ಟ್ರೇ.. ನೀವು ಬರೆದು ಕೊಟ್ಟ ಮೆಡಿಸಿನ್ ಯಾವ ಮೆಡಿಕಲ್ ಸ್ಟೋರ್ ನಲ್ಲೂ ಸಿಗುತ್ತಿಲ್ಲ.
ಡಾಕ್ಟರ್ : ಓ.. ಸಾರಿ, ಮೆಡಿಸಿನ್ ಹೆಸರು ಬರೆಯೋದು ಮರೆತು ಬಿಟ್ಟೆ..
ರೋಗಿ : ಮತ್ತೆ ಇಲ್ಲಿ ಚೀಟಿಯಲ್ಲಿ ಬರೆದಿದ್ದು..
ಡಾಕ್ಟರ್ : ಅದು ನನ್ನ ಸಿಗ್ನೇಚರ್!

***
ಗುಂಡ : ನನಗೆ ಫೋನ್ ಬಂದರೆ ಮನೆಯಲ್ಲಿ ಇಲ್ಲಾಂತ ಹೇಳು.
ಗುಂಡಿ : ಹಲೋ.. ಅವರು ಮನೆಯಲ್ಲಿ ಇದ್ದಾರೆ...
ಗುಂಡ : ನಾನು ನಿನಗೆ ಹೇಳಿಲ್ವಾ.. ಮತ್ತೆ ಯಾಕೆ ಹಾಗೆ ಹೇಳಿದೆ?
ಗುಂಡಿ : ಅದು ನಿಮಗೆ ಬಂದ ಕಾಲ್ ಅಲ್ಲಾ.. ನನಗೆ ಬಂದ ಕಾಲ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+