ಆಷಾಢದ ಮಳೆಯಲಿ ರೋಮ್ಯಾಂಟಿಕ್ ರಾತ್ರಿಯಲಿ...
ಆಷಾಢದ ಜಟಿಜಟಿ ಮಳೆಯಲ್ಲಿ ಗುಂಡ ಮತ್ತು ಗುಂಡಿ ತುಂಬಾ ರೋಮ್ಯಾಂಟಿಕ್ ಆಗಿದ್ದರು.
ನಡು ರಾತ್ರಿ.. ಹನಿಹನಿ ಮಳೆಗೆ.. ಚಳಿ ಶುರುವಾಗಲು ಗುಂಡಿ ಗುಂಡನ ಮೇಲಿನ ಅಂಗಿಯ ಗುಂಡಿ ಬಿಚ್ಚಿ...
ಗಂಡನನ್ನೇ ನೋಡಿ... ಮೆಲ್ಲಗೆ ಹೇಳುತ್ತಾಳೆ...
"ರೀ ನಾಯಿಗೆ ಅನ್ನ ಹಾಕಿದ್ರಾ..?" ಅಂದ ಹಾಗೆ, ಆಷಾಢದಲಿ ಸೆಕ್ಸ್ ನಿಷೇಧವೇಕೆ?
***
ಟೀಚರ್ : ಮಕ್ಕಳೇ.. ಒಂದು ವೇಳೆ ಮೂರನೇ ಮಹಾಯುದ್ದ ನಡೆದರೆ ಏನಾಗುತ್ತೆ? ಲೇ ಮರಿಗುಂಡ ನೀನು ಹೇಳೋ?
ಮರಿಗುಂಡ : ಇನ್ನೇನು ಆಗುತ್ತೆ ಸಾರ್.. ಈಗ ಇರುವ ಹಿಸ್ಟರಿ ಬುಕ್ ಇನ್ನಷ್ಟು ದಪ್ಪ ಆಗುತ್ತೆ ಅಷ್ಟೆಯಾ..
***
ಗುಂಡನಿಗೆ ಅದೇಕೋ ಇನ್ನೊಂದು ಮದುವೆ ಆಗಬೇಕೆನಿಸಿತು. ಏನು ಮಾಡೋದು ಎಂದು ಯೋಚಿಸಿ ಪೇಪರ್ ನಲ್ಲಿ ಜಾಹೀರಾತು ನೀಡಲು ನಿರ್ಧರಿಸಿದ.
"Wife Wanted" ಎಂದು ಜಾಹೀರಾತು ನೀಡಿದ. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಬಹಳಷ್ಟು ಲೆಟರ್ ಗಳು ಬಂದವು...
ಏನೂಂತ ಲೆಟರ್ ಬಂದಿದ್ದವು ಗೊತ್ತಾ..
"Take My Wife and Save My Life!"
***
ಒಂದು ವೇಳೆ ಬಿಪಾಶಾ ಬಸು, ಮಲ್ಲಿಕಾ ಶೆರಾವತ್, ನೇಹಾ ಧೂಪಿಯಾ, ರಾಖಿ ಸಾವಂತ್, ಸಮೀರಾ ರೆಡ್ಡಿ ಚುನಾವಣೆಗೆ ಸ್ಪರ್ಧಿಸಿದರೆ ನಮ್ಮ ದೇಶದ ಗತಿ?
"Politics Will Become Transparent"
ಏನಂತೀರ?












Click it and Unblock the Notifications