ನಾನು ಸತ್ತರೆ ನೀನು ಬೇರೆ ಮದುವೆಯಾಗುತ್ತೀಯಾ?

Kannada jokes for the day
ಗುಂಡ : ಒಂದು ವೇಳೆ ನಾನು ಸತ್ತರೆ ನೀನು ಬೇರೆ ಮದುವೆಯಾಗುತ್ತೀಯಾ?
ಗುಂಡಿ : ಇಲ್ಲ. ನಾನು ನನ್ನ ತಂಗಿ ಜೊತೆ ಇರುತ್ತೇನೆ.
ಗುಂಡಿ : ಒಂದು ವೇಳೆ ನಾನು ಸತ್ತರೆ ನೀವು?
ಗುಂಡ : ಇಲ್ಲ. ನಾನು ಕೂಡ ನಿನ್ನ ತಂಗಿ ಜೊತೇನೆ ಇರುತ್ತೇನೆ!

***
ಗುಂಡ : ನಾಳೆ ಭಾನುವಾರ. ನಾನು ಆರಾಮಾಗಿರಬೇಕು. ಅದಕ್ಕೆ ಮೂರು ಸಿನಿಮಾ ಟಿಕೆಟ್ ತಂದಿದ್ದೇನೆ.
ಹೆಂಡತಿ : ಮೂರು ಟಿಕೆಟ್ ಯಾರಿಗೆ?
ಗುಂಡ : ನಿನಗೆ ಮತ್ತು ನಿನ್ನ ಅಪ್ಪ ಅಮ್ಮಂಗೆ.

***
ಒಂದು ಬಸ್ ನೀರಿಗೆ ಬಿದ್ದು ಮುಳುಗುತ್ತಿತ್ತು. ಒಬ್ಬ ಸೀದಾ ನೀರಿಂದ ಎದ್ದು ಎಲ್ಲಾ ಕಡೆ ನೋಡಿ ಹೇಳಿದ...
ಕಂಡಕ್ಟರ್ ಎಲ್ಲಿ? ಅವನೂ ನೀರಿನಲ್ಲಿ ಮುಳುಗಿದ್ನಾ? ಮೂರು ಕಾಸಿನವ ಚಿಲ್ಲರೆನೇ ಕೊಟ್ಟಿಲ್ಲಾ...

***
ಅಮಿತಾಬ್ : ನನ್ನ ಬಳಿ ಗಾಡಿ ಇದೆ, ಬಂಗ್ಲೋ ಇದೆ, ಬ್ಯಾಂಕ್ ಬ್ಯಾಲನ್ಸ್ ಇದೆ. ನಿನ್ನ ಬಳಿ ಏನಿದೆ?
ಶಶಿಕಪೂರ್: ನನ್ನ ಬಳಿಯೂ ಗಾಡಿ, ಬಂಗ್ಲೋ, ಬ್ಯಾಂಕ್ ಬ್ಯಾಲನ್ಸ್ ಇದೆ.
ಅಮಿತಾಬ್ : ಅರೆ.. ಹಾಗಾದ್ರೆ ಅಮ್ಮ ಎಲ್ಲೋ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+