ಗಗನಸಖಿಗೂ ಬೆಂಜ್ ಗೂ ಎಲ್ಲಿಂದೆಲ್ಲಿಯ ಸಂಬಂಧ?

Kannada jokes for the day
ಗುಂಡ ಮುಂಬೈಗೆ ಪ್ರಯಾಣಿಸಲು ವಿಮಾನ ಹತ್ತಿದ.. ವಿಮಾನದಲ್ಲಿ ಸುಂದರವಾದ ಗಗನಸಖಿಯನ್ನು ನೋಡಿ..
ಗುಂಡ : ಸುಂದರಿ, ಏನು ನಿನ್ನ ಹೆಸರು?
ಗಗನಸಖಿ : ಇವಾ ಬೆಂಜ್
ಗುಂಡ : ಓಹ್, ತಂಬಾ ಒಳ್ಳೆ ಹೆಸರು.. ಮರ್ಸಿಡಿಸ್ ಬೆಂಜ್ ಜೊತೆ ನಿನಗೆ ಏನಾದರೂ ಸಂಬಂಧ ಇದೆಯಾ?
ಗಗನಸಖಿ : ನಗುತ್ತಾ... ಹೌದು. ಇಬ್ಬರದ್ದೂ ರೇಟ್ ಒಂದೇ!!

***
ಮೊಮ್ಮಗ : ಅಜ್ಜೀ, ನಾನು ರನ್ನಿಂಗ್ ರೇಸ್ ಗೆ ಹೋಗುತ್ತಾ ಇದ್ದೇನೆ. ಆಶೀರ್ವಾದ ಮಾಡು.
ಅಜ್ಜಿ : ಸರಿ ಮಗ.. ದೇವರು ಒಳ್ಳೇದು ಮಾಡ್ಲಿ. ಮೆಲ್ಲ ಓಡು ಆಯ್ತಾ..

***
ಗುಂಡ ತನ್ನ ಹೆಂಡತಿಗೆ ಮೆಸೇಜ್ ಮಾಡಿದ. ಹೆಂಡತಿಗೆ ಸ್ವಲ್ಪ ಇಂಗ್ಲಿಷ್ ಶೋಕಿ.
ಗುಂಡ : ಹಾಯ್ ಡಾರ್ಲಿಂಗ್.. ಏನು ಮಾಡ್ತಾ ಇದ್ದೀಯಾ?
ಹೆಂಡತಿ : ಐ ಯಾಂ ಡೈಯಿಂಗ್
ಗುಂಡ : ಒಹ್ ಚಿನ್ನ.. ನೀನು ಇಲ್ದೆ ನಾನು ಹೇಗೆ ಬದುಕಲಿ?
ಹೆಂಡತಿ : ಇಡಿಯಟ್, ನಾನು ಹೇಳಿದ್ದು ನಾನು ಹೈರ್ ಡೈಯಿಂಗ್ ಮಾಡ್ತಾ ಇದ್ದೀನಿಂತ

***
ಗುಂಡ : ಸ್ವಾಮಿಗಳೇ, ನೀವು ಯಾಕೆ ಮರದ ಸ್ಲಿಪ್ಪರ್ ಹಾಕಿರ್ತೀರಾ?
ಸ್ವಾಮೀಜಿ : ಹುಡುಗೀರು ಕಾಲು ಮುಟ್ಟಿ ನಮಸ್ಕಾರ ಮಾಡಿದಾಗ ಶಾರ್ಟ್ ಸರ್ಕೀಟ್ ಆಗದೆ ಇರಲೀಂತಾ.. ಡಂಟಡ್ಯಾಣ್!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+