ಲೈನ್ ಹೊಡೆಯೋದಾದ್ರೆ ಹಿರಿ ಮಗಳಿಗೆ ಹೊಡಿ!

ಲೈನ್ ಹೊಡಿಯೋದಾದರೆ ಹಿರಿಯ ಮಗಳಿಂದ ಶುರು ಮಾಡಿ. ಯಾರಿಗ್ ಗೊತ್ತು? ಅವಳ ತಂಗಿ ಇನ್ನೂ ಚೆನ್ನಾಗಿರಬಹುದು!

***

ಫುಲ್ ಮಜಾ ಉಡಾಯಿಸುತ್ತಿದ್ದ ಹುಡುಗನ ಮದುವೆ ಟೈಮ್ ನಲ್ಲಿ ಅವನ ಗೆಳೆಯ: 'ದೇವರಿಗೆ ಬಿಟ್ಟ ಹೋರಿ ಹಾಗೆ ಇದ್ದೆ. ಈಗ ನೋಡು, ನಿನ್ನ ಕೊಟ್ಟಿಗೆಯಲ್ಲಿ ಕಟ್ಟಿ ಹಾಕ್ತಾ ಇದಾರಲ್ಲೋ?!'

***

ಮುಂಚೆ ಚಾಲ್ತಿಯಲ್ಲಿದ್ದ ಗಾದೆ : 'ಊರಿಗೆ ಬಂದವಳು ನೀರಿಗೆ ಬರದೇ ಇರ್ತಾಳಾ?' ಈಗಿನ ಕಾಲಮಾನದ ಗಾದೆ: 'ಊರಿಗೆ ಬಂದವ ಬಾರಿಗೆ ಬರದೇ ಇರ್ತಾನಾ?'

***

ನಿಮ್ಮ ಮಗು ಉಚ್ಚೆ ಹೊಯ್ಯಲು ತುಂಬಾ ರಚ್ಚೆ ಮಾಡುತ್ತಿದೆಯಾ? ಒಂದು ಕೆಲಸ ಮಾಡಿ. ದೇವದಾಸ್ ಸಿನಿಮಾದ ಶಾರುಖ್-ಐಶ್ವರ್ಯಾರ ಹಾಡು ಹಾಕಿ. ಯಾವುದು ಗೊತ್ತಾಯ್ತಾ? ಇಶ್.. ಇಶ್...!

***

ನಿಮ್ಮ ಮದುವೆ ಸಿಡಿ ನೋಡ್ತಾ ಇದ್ರೆ ತುಂಬಾ ಬೇಜಾರಾಗುತ್ತಾ? ಅದನ್ನ ಒಮ್ಮೆ ರಿವರ್ಸ್ ಹಾಕಿ ನೋಡಿ. ಮನಸ್ಸು ಎಷ್ಟು ನಿರಾಳ ಅನಿಸುತ್ತೆ ಅಂತ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+