ಜಸ್ಟ್ ಜೋಕ್ಸ್ ಮತ್ತು ನುಡಿಮುತ್ತುಗಳು ಕಣ್ರೀ ..

Just SMS jokes
ನಿಮ್ಮ ಪ್ರೀತಿ ಮತ್ತು ಅದರ ಭವಿಷ್ಯವನ್ನು ತಿಳಿಯಲು ಈ ರೀತಿ ಟೈಪ್ ಮಾಡಿ
Love, ನಿಮ್ಮ ಹೆಸರು + ನೀವು ಪ್ರೀತಿಸುತ್ತಿರುವ ಹುಡುಗಿಯ/ಹುಡುಗನ ಹೆಸರು
ಟೈಪ್ ಮಾಡಿ ನಿಮ್ಮ ತಂದೆಯ ಮೊಬೈಲ್ ಗೆ ಕಳುಹಿಸಿ, ಅವರು ನಿಮ್ಮ ಮತ್ತು ಪ್ರೀತಿಯ ಭವಿಷ್ಯವನ್ನು ನಿರ್ಧರಿಸುತ್ತಾರೆ.
***
ಟೆನಿಸ್ ಆಟಗಾರ ಫೆಡರರ್ ಮತ್ತು ರಜನೀಕಾಂತ್ ನಡುವೆ ಮಾತುಕತೆ ನಡೆಯುತ್ತಿತ್ತು
ಫೆಡರರ್ : ಟೆನಿಸ್ ಆಟದ ಬಗ್ಗೆ ನನಗೆ ಬಹಳ ಅರಿವಿದೆ. ಅದರ ಬಗ್ಗೆ ಏನೇ ಪ್ರಶ್ನೆ ಕೇಳಿ ಉತ್ತರಿಸಬಲ್ಲೆ
ರಜನಿ: ಓ.. ದಟ್ಸ್ ಗ್ರೇಟ್, ಸರಿ ಟೆನಿಸ್ ಆಟಕ್ಕೆ ಬಳಸುವ ನೆಟ್ ನಲ್ಲಿ ಎಷ್ಟು ತೂತಿದೆ ಹೇಳಿ?
***
ಕವಿತೆ ಬರೆಯಲು ಹೋದರೆ ನನಗೆ ನಿಮದೇ ನೆನಪು..
ಯಾಕೆಂದರೆ, ನೀವೇ ಅಲ್ವಾ .. ನೀವೇ ಅಲ್ವಾ.. ನೀವೇ ಅಲ್ವಾ.. ನನ್ನ ಪೆನ್ನು ಕದ್ದಿದ್ದು
***
ಕೆಲವರು ನಿಲ್ಲಿಸಿ ಮಾಡುತ್ತಾರೆ..
ಕೆಲವರು ಮಲಗಿಸಿ ಮಾಡುತ್ತಾರೆ..
ಕೆಲವರು ಬಗ್ಗಿಸಿ ಮಾಡುತ್ತಾರೆ..
ಏನಿರಬಹುದು: ಬಜಾಜ್ ಸ್ಕೂಟರ್ ಸ್ಟಾರ್ಟ್ ಮಾಡುವುದು ಕಣ್ರೀ ...
***
ಮುಖ ನೋಡಿ ಮೋಸ ಹೋಗಬೇಡಿ.. ಮನಸು ನೋಡಿ ಕರಗಿ ಹೋಗಬೇಡಿ..
ಜೀವನ ನೋಡಿ ಬೇಜಾರು ಆಗಬೇಡಿ.. ನಿಮಗೆ ಯಾರಾದರೂ ಇಷ್ಟವಾದರೆ ಕೊನೆ ತನಕ ಅವರನ್ನು ಮರೀಬೇಡಿ..
***
ಮಾತು ಬೆಳ್ಳಿ, ಎಸ್ಎಂಎಸ್ ಬಂಗಾರ..
ಮಾತು ಮನೆ ಕೆಡಿಸಿದ್ರೆ.. ಎಸ್ಎಂಎಸ್ ತಲೆ ಕೆಡಿಸುತ್ತೆ..
ಮಾರುದ್ದದ ಟವರ್..ಮೋಟುದ್ದದ ನೆಟ್ ವರ್ಕ್..
ಎಸ್ಎಂಎಸ್ ನಲ್ಲಿ ಹೋದ ಮಾನ, ಕಾಲ್ ಮಾಡಿದರೂ ಬರಲ್ಲಾ..
ಕಂಡೋರ ಸೆಲ್ ನಲ್ಲಿ ಫೋನ್ ಮಾಡುವವನೇ ಜಾಣ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+