ಸಖತ್ ಜೋಕ್: ಹುಡುಗಿಯರ ಸೌಂದರ್ಯ ಗುಟ್ಟು!

ಹುಡುಗ: ಇಷ್ಟು ಸುಂದರವಾಗಿ ಇದ್ದೀಯಲ್ಲಾ ಏನ್ ಹಾಕ್ಕೊಂಡು ಸ್ನಾನ ಮಾಡ್ತೀಯಾ?
ಹುಡುಗಿ: ನಾನು.....ಬಾಗಿಲು ಹಾಕ್ಕೊಂಡು ಸ್ನಾನ ಮಾಡ್ತೀನಿ

***
ಮಗ: ಅಪ್ಪಾ ಈ ಅರ್ಜಿಯಲ್ಲಿ ಮದರ್ ಟಂಗ್ ಎದು ಬರೆದಿರುವಲ್ಲಿ ಏನಂತ ತುಂಬಲಿ?
ಅಪ್ಪ: ತುಂಬ ಉದ್ದ ಎಂದು ಬರೆ.

***
ಕುಡುಕನನ್ನು ಕರೆತಂದ ಪೊಲೀಸರು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿದರು. ಆತನ ವಿಚಾರಣೆ ಸಮಯಕ್ಕೆ ಕೋರ್ಟ್‌ನಲ್ಲಿ ಗದ್ದಲ ಉಂಟಾಗಿ...ನ್ಯಾಯಾಧೀಶರು ''ಆರ್ಡರ್ ಆರ್ಡರ್'' ಎಂದರು. ಅಲ್ಲಿಯವರೆಗೂ ಮಂಕುಬಡಿದವನಂತಿದ್ದ ಕುಡುಕ ತಕ್ಷಣ ಎಚ್ಚೆತ್ತುಕೊಂಡು '' ಒಂದು ಕ್ವಾರ್ಟರ್ ಓಲ್ಡ್ ಮಂಕ್ ರಮ್'' ಎಂದ.

ಜೋಕು ಕಳುಹಿಸಿ ಕೊಟ್ಟವರು: ರುದ್ರೇಶ್. ಎಸ್, ಮೈಸೂರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+