ಐಶ್ವರ್ಯ ರೈ ನೋಡಿ ಮೂರ್ಛೆ ಹೋದ ಪೂಜಾರಿ

ಒಂದೂರಿನಲ್ಲಿ ಒಂದು ದೇವಸ್ಥಾನ. ಅಲ್ಲಿ ಕೆಟ್ಟ ದೃಷ್ಟಿಯ ಭಕ್ತರು ಹೋದರೆ ಅವರು ಮೂರ್ಛೆ ಬೀಳುತ್ತಿದ್ದರು. ಅಲ್ಲಿಗೆ ಸಲ್ಮಾನ್ ಖಾನ್ ಹೋದ. ಇನ್ನೂ ಬಾಗಿಲಲ್ಲಿ ಹೆಜ್ಜೆ ಇಡುತ್ತಿದ್ದಂತೆ ಮೂರ್ಛೆ ಬಿದ್ದ. ಹೃತಿಕ್ ರೋಶನ್ ಹೋದ. ಆತನು ಅಡ್ಡಡ್ಡ ಬಿದ್ದು ಬಿಟ್ಟ. ಇನ್ನು ಉಪೇಂದ್ರನಿಗೂ ಅದೇ ಗತಿ.ಕೊನೆಗೆ ಐಶ್ವರ್ಯ ಹೋದಳು.

ಅಲ್ಲಿನ ಪೂಜಾರಿ ಮೂರ್ಛೆ ಬಿದ್ದ!

****

ಕೆಲವರು ರಜೆಗಾಗಿ ಬರೆದ ಮಜಾ ಅರ್ಜಿಗಳು, ಉದ್ಯೋಗಕ್ಕೆ ಸಲ್ಲಿಸಿದ ಸಾಚಾ ಅರ್ಜಿಗಳು ಇಲ್ಲಿವೆ. ಇಂಗ್ಲಿಷ್‌ನಲ್ಲೇ ಇದ್ದರೆ ಒಳ್ಳೆಯದೆಂದು ಯಥಾವತ್ತಾಗಿ ಕೊಡಲಾಗಿದೆ.

1.ನೌಕರಿಗಾಗಿ ಬರೆದ ಪತ್ರ:
"This has reference to your advertisementcalling for a 'typist and an accountant Male or Female'... As I am both for the past several years and I can handle both, I am applying for the post.

2.ನೌಕರನೊಬ್ಬನ ರಜೆ ಅರ್ಜಿ:
Since I have to go to myvillage to sell my land along with my wife. Please sanction me one weekleave.

3.ಅರ್ಧ ದಿನದ ರಜೆಗಾಗಿ ಬರೆದ ಪತ್ರ:
"Since I've to goto the cremation ground and I may not return, please grant me half daycasual leave"

4. ಕ್ಷೇಮ ಸಮಾಚಾರ ವಿಚಾರಿಸಿ ಬರೆದ ಪತ್ರ:
"I am in well here and hope you are also in the same well."

ಜೋಕು ಕಳುಹಿಸಿಕೊಟ್ಟವರು: ಸುಕುಮಾರ್, ಬೆಂಗಳೂರು.

ಮತ್ತಷ್ಟು ಜೋಕ್ಸ್
ಸುಬ್ಬುವಿನ ಕೊನೆಯ ಆಸೆಯೇನು ಗೊತ್ತಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+