ಸಖತ್ ಜೋಕು: ವಿಚಿತ್ರ ಗೆಟಪ್ಪಿನಲ್ಲಿ ಗುಂಡ!

ವಿಶ್ವೇಶ್ವರ ಭಟ್ಟರ 'ಸಾಲ'ದ ಜೋಕುಗಳು ಪುಸ್ತಕದಿಂದ ಸಾಲವಾಗಿ ಪಡೆದ ಎರಡು ಜೋಕುಗಳು!

ಯಾವತ್ತೂ ನೀಟಾಗಿ ಡ್ರೆಸ್ ಮಾಡುತ್ತಿದ್ದ ಗುಂಡ ಅಂದು ಬೇಕಾಬಿಟ್ಟಿಯಾಗಿ ಡ್ರೆಸ್ ಮಾಡಿದ್ದ. ಮುಂಬದಿಗೆ ಇನ್ ಶರ್ಟ್ ಮಾಡಿದ್ದ. ಹಿಂಬದಿಗೆ ಶರ್ಟ್‌ನ್ನು ಪೂರ್ತಿ ಇಳಿಬಿಟ್ಟಿದ್ದ. ಈ ವಿಚಿತ್ರ ಸ್ವರೂಪವನ್ನು ಕಂಡು ಸ್ನೇಹಿತರು ''ಯಾಕೋ ಗುಂಡ ಮುಂದೆ ಇನ್ ಶರ್ಟು ಹಿಂದೆ ಔಟ್ ಶರ್ಟು...'' ಎಂದು ಕೇಳಿದರು.

ಅದಕ್ಕೆ ಗುಂಡ ಹೇಳಿದ. ಶರ್ಟಿನ ಮುಂಭಾಗ ಹಾಗೂ ಪ್ಯಾಂಟಿನ ಹಿಂಭಾಗ ಹರಿದು ಹೋಗಿದ್ದರಿಂದ ಈ ಗೆಟಪ್ಪು!

****
ಹೀಗೊಂದು ಪತ್ರ

ಬಿಹಾರದಲ್ಲಿರುವ ಕಾಲೇಜು ಉಪನ್ಯಾಸಕನಿಗೆ ಮುಂಬಯಿಗೆ ವರ್ಗವಾಯಿತು. ಆತ ಕೆಲಸಕ್ಕೆಸೇರಿಕೊಳ್ಳಲು ಒಂದು ವಾರ ತಡವಾಯಿತು. ಆತ ಅದಕ್ಕೆ ಕಾರಣ ನೀಡಿ ಪ್ರಾಂಶುಪಾಲರಿಗೆ ಪತ್ರಬರೆದ. ಈ ಪತ್ರದ ಪೂರ್ಣ ಪಾಠ ಹೀಗಿದೆ.

Dear Sur,

This is my first vijit to Bombai. If small small mistakes get inside my letter I pardon. Stictly speaking, I want to join the college more fastly but for the following reason, too much time lost in getting slipper reservation in three tyre compartment. Lady clerk rejected my request. Later I pressed her for long time and at last with great difficulty she gave birth only to my son. I thanked the station master he gave birth to my wife. I hope you will see my hole story and later me first time I am now ending this fastly.

May god blast you.
yours.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+