ಕಚಗುಳಿ: ವಾಜಪೇಯಿ ದೇಶದ ಆರ್ಥಿಕತೆಗೆ ಬೇಕು!
ವಾಜಪೇಯಿ ದೇಶದ ಆರ್ಥಿಕತೆಗೆ ಬೇಕೆ ಬೇಕು. ಕಾರಣ ಅವರ ಕೂದಲಲ್ಲಿ ಬೆಳ್ಳಿಯಿದೆ, ಹಲ್ಲಿಗೆ ಬಂಗಾರವಿದೆ, ಕಿಡ್ನಿಯಲ್ಲಿ ಕಲ್ಲಿದೆ, ಮಂಡಿಯಲ್ಲಿದೆ ಸ್ಟೀಲ್ ಇದೆ, ಹೊಟ್ಟೆಯಲ್ಲಿ ಗ್ಯಾಸ್ ಇದೆ.
****
ಎಟಿಎಂ ಮೆಶೀನು ಏಕಾಏಕಿ ಕೆಟ್ಟುಹೋಯಿತು. ಕಿಲೂ ಹೋಗಿ ದೂರು ಕೊಟ್ಟ. ಎಂಜಿನಿಯರ್ ಬಂದ. ಕಾರಣ ಹುಡುಕಲಾಗಿ ''Enter your PIN'' ಎಂದು ಎಟಿಎಂ ಮೆಶೀನಿನಲ್ಲಿ ಕಂಡಾಗ ಕಿಲೂ ಗುಂಡುಪಿನ್ನನ್ನು ಅದರೊಳಗೆ ತೂರಿಸಿದ್ದ.
****
ವ್ಯತ್ಯಾಸವೇನು?
ಗಾಂಧಿ, ಮುಷರಫ್ ಹಾಗೂ ಲಾಲೂ ಮಧ್ಯೆ ಇರುವ ಮೂಲ ವ್ಯತ್ಯಾಸವೇನು?
ಗಾಂಧಿಗೆ ಸುಳ್ಳು ಅಂತ ಅಂದ್ರೆ ಏನೂಂತ ಗೊತ್ತಿಲ್ಲ, ಮುಷರಫ್‌ಗೆ ಸತ್ಯ ಅಂದ್ರೆ ಏನೂಂತ ಗೊತ್ತಿಲ್ಲ. ಲಾಲೂಗೆ ಸತ್ಯ ಹಾಗೂ ಸುಳ್ಳಿನ ನಡುವಿನ ವತ್ಯಾಸ ಗೊತ್ತಿಲ್ಲ!!!
(ದಟ್ಸ್ ಕನ್ನಡ ಜೋಕ್ಸ್)












Click it and Unblock the Notifications