ಹಾಸ್ಯ ಚಟಾಕಿ: ಲಾಲೂ ರೈಲ್ವೆಗೆ ಮೋಸ ಮಾಡಿದ್ದು

ಲಾಲೂ ರೈಲ್ವೆಯನ್ನು ಮೋಸಗೊಳಿಸಬೇಕೆನಿಸಿದರೆ ಏನು ಮಾಡುತ್ತಾನೆ? ರೈಲ್ವೆ ಟಿಕೆಟನ್ನು ಖರೀದಿಸುತ್ತಾನೆ. ಆದರೆ ಪ್ರಯಾಣ ಮಾಡುವುದಿಲ್ಲ.

****
ಲಾಲೂ : ರೈಲಿನ ಟಾಯ್‌ಲೆಟ್‌ನಲ್ಲಿ ನನ್ನ ರೊಲೆಕ್ಸ್ ವಾಚ್ ಬಿದ್ದು ಹೋಯಿತು.
ಸ್ನೇಹಿತ: ರೈಲನ್ನು ನಿಲ್ಲಿಸಲು ಚೈನನ್ನು ಎಳೆಯಬೇಕಿತ್ತು.
ಲಾಲೂ: ಅನೇಕ ಸಲ ಎಳೆದೆ. ರೈಲು ನಿಲ್ಲಲಿಲ್ಲ. ಆದರೆ ಚೈನ್ ಎಳೆದಾಗಲೆಲ್ಲ ನೀರು ಬರ್ತಾ ಇತ್ತು!

****

ರೈಲು ಬರುತ್ತಿರುವಂತೆ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ಲಾಲೂ ಹಳಿಗಳ ಮೇಲೆ ಜಿಗಿದ. ಅದನ್ನು ಕಂಡು ಅಲ್ಲಿದ್ದವನೊಬ್ಬ '' ಅಬೆ ಮರನಾ ಹೈ ಕ್ಯಾ?'' ಎಂದು ಜೋರಾಗಿ ಕೂಗಿದ.

ಅದಕ್ಕೆ ಲಾಲೂ ಹೇಳಿದ-''ಅಬೆ, ಮರೇಗಾ ತೋ ತು, ಸುನಾ ನಹೀ... ಟ್ರೇನ್ ಪ್ಲಾಟ್‌ಫಾರ್ಮ್ ಪೆ ಆ ರಹಾ ಹೈ!''

****

ಪತ್ರಕರ್ತರೊಬ್ಬರು ಲಾಲೂನನ್ನು ಪ್ರಶ್ನಿಸಿದರು, ''ವಿವಾಹ ವಿಚ್ಛೇದನಕ್ಕೆ ಬಹು ಮುಖ್ಯ ಕಾರಣವೇನು?''
ಅದಕ್ಕೆ ಲಾಲೂ ''ಮದುವೆ'' ಎಂದು ಉತ್ತರಿಸಿದ.

(ದಟ್ಸ್‌ಕನ್ನಡ ಜೋಕ್ಸ್‌)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+