20ಕಣ್ಣಿನ ರಾವಣನಿಗಿಂತ ನೀವೇ ಜಾಸ್ತಿ ಡೇಂಜರ್!
ರಾವಣ 20ಕಣ್ಣುಗಳ ಹೊಂದಿದ್ದ. ಆದರೆ ಒಬ್ಬಳ ಮೇಲೆ ಮಾತ್ರ ಕಣ್ಣಾಕಿದ.. ನೀವು ಎರಡು ಕಣ್ ಹೊಂದಿದ್ದೀರಿ.. ಆದರೆ ಎಲ್ಲರ ಮೇಲೂ ಕಣ್ಣಾಕುವುದು ಸರಿಯಾ? ನಿಜ ಹೇಳಿ ಯಾರು ರಾವಣ????????????????
***
ಮೆದುಳಿಲ್ಲದೇ ಒಬ್ಬ ವ್ಯಕ್ತಿ ಎಷ್ಟು ವರ್ಷ ಬದುಕಬಹುದು? --ಈ ಬಗ್ಗೆ ವಿಜ್ಞಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.. ಬೇಗ ನಿಮ್ಮ ವಯಸ್ಸು ಹೇಳಿ ಬಿಡಿ..!
***
ಅಪ್ಪ : ಸಿಟ್ಟನ್ನು ನಿಯಂತ್ರಣದಲ್ಲಿಟ್ಟುಕೊಳ್ಳೋದನ್ನು ಕಲಿತಿರುವೆಯಾ?
ಮಗ : ಓಹೋ ಕಲಿತಿದ್ದೇನೆ?
ಅಪ್ಪ : ನನ್ನ ಮೇಲೆ ನಿನಗೆ ಸಿಟ್ಟು ಬಂದಾಗ ಏನ್ ಮಾಡ್ತೀಯಾ?
ಮಗ : ಟಾಯ್ಲೆಟ್ ಕ್ಲೀನ್ ಮಾಡ್ತೀನಿ..
ಅಪ್ಪ : ಅದರಿಂದ ನಿನಗೆ ಹೇಗೆ ತೃಪ್ತಿ ಸಿಗುತ್ತೆ?
ಮಗ : ನಾನು ಟಾಯ್ಲೆಟ್ ಕ್ಲೀನ್ ಮಾಡೋದು, ನೀನು ಹಲ್ಲು ತಿಕ್ಕೋ ಬ್ರೆಷ್‌ನಿಂದ..












Click it and Unblock the Notifications