Gopalakrishnan ವಿರುದ್ಧ ಪದ ಏನು?
ಮೂರು ತರ್ಲೆ ಪ್ರಶ್ನೆ ಮತ್ತು ತರ್ಲೆ ಉತ್ತರ!
1. ಪ್ರಶ್ನೆ : ;?
ಉತ್ತರ : Comepalakrishnan!
2. ಪ್ರಶ್ನೆ : ತಮಿಳುನಾಡಲ್ಲಿ ರೋಡ್ ರೇಸ್ ಹೇಗೆ ಶುರುಮಾಡುತ್ತಾರೆ?
ಉತ್ತರ : ರೆಡಿ.. ಸ್ಟೆಡಿ.. ಪೊ
3. ಪ್ರಶ್ನೆ : ಒಳ್ಳೆ ಬಣ್ಣ ಹೊಂದಿರುವ ತಮಿಳಿಗನನ್ನು ಏನೆಂದು ಕರೆಯಬಹುದು?
ಉತ್ತರ : ರಂಗಮನೋಹರ್ ರಂಗರಾಜನ್!












Click it and Unblock the Notifications