ರಕ್ತ ಹೊರಕ್ಕೆ ಬರಲು ಕಾರಣ ಏನೆಂದು ಗೊತ್ತಾಯಿತು!
ಗುಂಡ : ಬೆರಳಿಗೆ ಸೂಜಿ ಚುಚ್ಚಿದಾಗ ರಕ್ತ ಯಾಕೆ ಹೊರಕ್ಕೆ ಬರುತ್ತೆ?
ಸಿದ್ದ : ಸೂಜಿ ಚುಚ್ಚಿದ್ದು, ಯಾರು ಅನ್ನೋದನ್ನು ನೋಡೋದಕ್ಕೆ, ರಕ್ತ ಹೊರಬರುತ್ತೆ!
***
ಹುಡುಗಿ ಚಿಕ್ಕದಾದ ಡ್ರೆಸ್ ತೊಟ್ಟಿದ್ದಳು. ಅವಳ ತೊಡೆ ಕಾಣುತ್ತಿತ್ತು. ಯಾರೋ ಆಕೆಯನ್ನು ಕೇಳಿದರು - ಈ ಡ್ರೆಸ್‌ನಲ್ಲಿ ನಿನ್ನನ್ನು ನಿನ್ನ ತಾಯಿ ನೋಡಿದರೆ ಏನೂ ಹೇಳೊಲ್ವಾ?
ಅದಕ್ಕೆ ಹುಡುಗಿ ಹೇಳಿದಳು -ಖಂಡಿತ ಬೇಜಾರು ಮಾಡ್ಕೊತಾಳೆ. ಯಾಕೆಂದರೆ ನಾನು ಅವಳ ಡ್ರೆಸ್ ಹಾಕೊಂಡಿದ್ದೀನಿ.
***
ಗುಂಡ : ದೇವರ ಲೀಲೆ, ತೆಂಗಿನ ಕಾಯಲ್ಲಿ ನೀರು!
ಸಿದ್ದ : ವ್ಯಾಪಾರಿಯ ಲೀಲೆ, ಹಾಲಿನಲ್ಲಿ ನೀರು!












Click it and Unblock the Notifications