WIFE ಅಂದ್ರೆ ಏನ್ ಗೊತ್ತಾ? WIFE ಅಂದ್ರೆ..


ಗಂಡ : WIFE ಅಂದ್ರೆ ಏನ್ ಗೊತ್ತಾ? WIFE ಅಂದ್ರೆ Without Information Fighting Everytime!
ಹೆಂಡತಿ : ನೀವು ಹೇಳಿದ್ದು ಸುಳ್ಳು . WIFE ಅಂದ್ರೆ With Idiot for Ever

***

ಒಬ್ಬ ಸರ್ದಾರ್ಜಿ ವೈದ್ಯ ಪ್ರೀತಿಗೆ ಬಿದ್ದ. ಆಸ್ಪತ್ರೆಯ ನರ್ಸ್ ಜೊತೆ ಪ್ರೇಮ ಅಂಕುರಿಸಿತು. ಮೊದಲ ಪ್ರೇಮ ಪತ್ರ ಬರೆದ. ಅದರಲ್ಲಿ ಹೀಗೆ ಬರೆದ : ಐ ಲವ್ ಯೂ ಸಿಸ್ಟರ್!

***

ಸರ್ದಾರ್ಜಿ ಬಹಳ ನಿಧಾನವಾಗಿ ಪತ್ರ ಬರೆಯುತ್ತಿದ್ದ. ಯಾಕೆ ಇಷ್ಟೊಂದು ನಿಧಾನವಾಗಿ ಕಾಗದ ಬರೆಯುತ್ತಿರುವಿರಿ?ಎಂದು ಗೆಳೆಯ ಕೇಳಿದ.

ನಾನು ನನ್ನ 3ನೇ ಕ್ಲಾಸ್ ಮಗನಿಗೆ ಕಾಗದ ಬರೆಯುತ್ತಿದ್ದೇನೆ. ಅವನು ಓದುವುದು ಬಹಳ ನಿಧಾನ. ಹೀಗಾಗಿ ಕಾಗದವನ್ನು ನಿಧಾನವಾಗಿ ಬರೆಯುತ್ತಿದ್ದೇನೆಎಂದ ಸರ್ದಾರ್ಜಿ ***

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+