ಚೆಕ್ ಬುಕ್ ಪ್ರೇಮ!
ಪುಸ್ತಕ ಪ್ರೇಮಿಯಾದ ಸಂತಾಸಿಂಗ್ ತನ್ನ ಪ್ರೇಯಸಿಯನ್ನು 'ಡಿಯರ್, ನಿನಗೆ ಇಷ್ಟವಾದ ಬುಕ್ ಯಾವುದು?' ಎಂದ. ಅದಕ್ಕೆ ಅವಳು 'ಚೆಕ್ ಬುಕ್" ಎಂದದನ್ನು ಕೇಳಿ ಸಂತಾ ಇನ್ನೂ ಚೇತರಿಸಿಕೊಂಡಿಲ್ಲ.
***
ರಾಜೇಶ್ : ನಾನು ನಿನ್ನನ್ನು ಮದುವೆ ಆಗಲು ಸಾಧ್ಯವೇ ಇಲ್ಲ ರಶ್ಮಿ, ಸಾಧ್ಯವಿಲ್ಲ. ನಮ್ಮ ಮನೆಯವರು ಮದುವೆಗೆ ಒಪ್ಪುವುದಿಲ್ಲ.
ರಶ್ಮಿ : ಹೇಳಿ ರಾಜೇಶ್ ನಮ್ಮ ಪ್ರೇಮವನ್ನು ತಡೆಯುತ್ತಿರುವುದು ಯಾರು? ಯಾರದು?
ರಾಜೇಶ್ : ನನ್ನ ಪತ್ನಿ ಹಾಗೂ ಮೂವರು ಮಕ್ಕಳು.
(ದಟ್ಸ್ ಕನ್ನಡ ಜೋಕ್ಸ್ ಬ್ಯಾಂಕ್ )












Click it and Unblock the Notifications