ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಪಾಶಾ ಮುತ್ತಿನ ಸುದ್ದಿ ಓದಿದ ಗೆಳೆಯನ ಜೋಕು!

By Staff
|
Google Oneindia Kannada News


ಯಾವುದೋ ದೇಶದ ಕಾಲುಚೆಂಡು ಆಟಗಾರನೊಬ್ಬನಿಗೆ ನಮ್ಮವಳೇ ಆಗಿರುವ ಬಿಪಾಶಾ ಬಸು ಬಾಯಿತೆರೆದಳೆ! ಒಂದು ಅಥವಾ ಹಲವುಹತ್ತು ಮುತ್ತಿನ ಕತೆ ಓದಿ ಸಂಕಟವಾಯಿತು. ಸ್ವಲ್ಪ ಬೇಜಾರೂ ಆಯಿತು.

ನಮ್ಮ ದೇಶದ ಹುಡುಗಿಯರು ಬೇರೆದೇಶದ ಹುಡುಗರಿಗೆ ತೆರೆದುಕೊಳ್ಳುವುದನ್ನು ಓದಿದರೆ ಹೊಟ್ಟೆ ಕಿವುಚಿ ಬಂದಹಾಗಾಗುತ್ತದೆ. ಬಿಪಾಶಾ ಏನಾದರೂ ಮಾಡಿಕೊಳ್ಳಲಿ ಎಂದು ನಾವು ಸುಮ್ಮನೆ ಕೂತುಬಿಟ್ಟರೆ ಹೇಗೆ?

ನಮ್ಮ ದೇಶದಲ್ಲೇ ಸಾಧ್ಯವಾದರೆ ಬೆಂಗಳೂರಿನಲ್ಲಿ ಬಂದು ಅವಳು ಏನಾದರೂ ಮಾಡಲಿ. ಪರವಾಗಿಲ್ಲ. ಆದರೆ, ನೀವು ಸುದ್ದಿ ಹಾಕಿದ್ದು ತಪ್ಪಲ್ಲ ಬಿಡಿ. ನಾವೂ ಓದೇ ಓದ್ತೀವಿ. ಏನ್‌ ಮಾಡಕ್ಕಾಗತ್ತೆ.

ದಟ್ಸ್‌ಕನ್ನಡಾ ಓದುತ್ತಾ ನಮ್ಮ ಕಲೀಗ್ ದೀಪು ಒಂದು ಜೋಕು ಹೇಳ್ತಾಯಿದಾನೆ. ಅದನ್ನ ನಾನು ಬರಿತೀನಿ. ಯಾಕೆ ನಾನು ಅವನಿಗೆ ಹೆಲ್ಪ್‌ ಮಾಡ್ತೀನಿ ಎಂದರೆ ಅವನು ಕನ್ನಡ ಕೀಬೋರ್ಡ್ ಇನ್ನೂ ಕಲಿತೇ ಇಲ್ಲ. ಬಡ್ಡೀಮಗ ದೀಪೂ.

*

ಒಬ್ಬ ತುಂಬ ದೂರ ಡ್ರೈವ್‌ ಮಾಡಿ ಸುಸ್ತಾಗಿ ಡಾಬಾಗೆ ಬಂದು ಗಾಡಿ ನಿಲ್ಲಿಸಿದ. ಅಕ್ಷಯ್‌ಕುಮಾರ್ ಥರನೇ ಅಂದುಕೊಳ್ಳಿ.. ಸರ್ವರ್‌ ಹುಡುಗನನ್ನು ಕರೆದ.

ಗುರೂ..ಒಂದು ಸೆಕ್ಸೀಯಾಗಿರೋ ಟೀ ಮಾಡ್ಕೊಂಡು ಬಾ ಅಂದ. ಅದಕ್ಕೆ ಹುಡುಗ ಇದ್ದವನು ಸಾರಿ ಭೈಯ್ಯ, ನಾವು ಇಲ್ಲಿ ಎಮ್ಮೆ ಹಾಲಿನಿಂದ ಟೀ ಮಾಡ್ತೀವಿ, ಬಿಪಾಶಾ ಬಸು ಹಾಲಿನಿಂದ ಅಲ್ಲ ಅಂದುಬಿಟ್ಟ.

(ಜೋಕ್ ಕತ್ತರಿಸಿದ್ದು : ಮಂಜುನಾಥ ಭಟ್, ಮಂಗಳೂರು.)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X