ರೋಡ್ ರೋಲರ್ ಹಿಂದೆ ಸರ್ದಾರ್ಜಿ!
ಬಾಸ್ : ಸಂತಾ ಯಾಕೆ ಲೇಟ್?ಸಂತಾ : ದಾರಿಯಲ್ಲಿ ಬರುತ್ತಾ ಇದ್ದಾಗ ನನ್ನ ಸ್ನೇಹಿತ ಸಿಕ್ಕಿದ. ಅವನ ಜತೆ ಅವನ ಗಾಡಿಯಲ್ಲಿ ಬಂದೆ
ಬಾಸ್ : ಗಾಡಿಯಲ್ಲಿ ಬಂದ್ರೂ ಲೇಟಾ!? ಯಾವ ವೆಹಿಕಲ್
ಸರ್ದಾಜಿ : ಸಾರ್! ಅದೂ ರೋಡ್ ರೋಲರ್
*
ಟೀಚರ್ : ಸಂತಾ, ಹೇಳು ಅನೆ ಮತ್ತು ಇರುವೆಯಲ್ಲಿ ಯಾವುದು ದೊಡ್ಡದು?
ಸಂತಾ : ಮೊದಲು ಇವೆರಡು ಹುಟ್ಟಿದ ವರ್ಷ ಹೇಳಿ, ತಕ್ಷಣ ಉತ್ತರ ಹೇಳುತ್ತೀನಿ!
*
ಸರ್ದಾರ್ : ಅಬ್ಬಾ! ಜಸ್ಟ್ ಮಿಸ್, ಈಗಷ್ಟೇ ಬಸ್ಸೊಂದು ನನ್ನ ತಲೆ ಮೇಲೆ ಹಾದು ಹೋಯ್ತು.
ಸ್ನೇಹಿತ : ಹೌದಾ!! ನೀನು ಹೇಗೆ ಎಸ್ಕೇಪ್ ಅದೆ?
ಸರ್ದಾರ್ : ನನ್ನ ಪುಣ್ಯ ನಾನು ಫ್ಲೈಓವರ್ ಕೆಳಗೆ ನಿಂತಿದ್ದೆ.












Click it and Unblock the Notifications